ಕೊಳ್ಳೇಗಾಲದ ಮಾಂತ್ರಿಕ ಜ್ಯೋತಿಷ್ಯ ಪೀಠಂ, ತಾಂತ್ರಿಕ್ ಶ್ರೀನಿವಾಸನ್ ಗುರೂಜಿ.. ವಶೀಕರಣ ಸ್ಪೆಷಲಿಸ್ಟ್.. ವೃದ್ಧರಿಗೆ ಮತ್ತು ಮಹಿಳೆಯರಿಗೆ ಕಡಿಮೆ ಖರ್ಚಿನಲ್ಲಿ ಪರಿಹಾರ.. ವಿವಾಹದಲ್ಲಿ ತಡೆ, ಪ್ರೀತಿಯಲ್ಲಿ ನಂಬಿ ಮೋಸ, ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ, ಕುಡಿತ ಬಿಡಿಸಲು, ವಿದ್ಯೆ, ಉದ್ಯೋಗ, ಇನ್ನಿತರ ಯಾವುದೇ ಕಠಿಣ ಸಮಸ್ಯೆಗಳಿಗೆ ವೇದದ ಸ್ತಂಬನ ಮೋಹಕ, ತಂತ್ರಗಳಿಂದ ಯಾವುದೇ ಸಮಸ್ಯೆ ಇರಲಿ ಒಂದು ದಿನದಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 888 44 32901
ಮೇಷ ರಾಶಿ.. ಇಂದಿನ ದಿನ ನೆರೆಹೊರೆಯವರೊಂದಿಗೆ ಕಲಹ ಸಂಭವ. ಸಮಾಧಾನದ ನಡವಳಿಕೆ ಅಗತ್ಯ. ಮಕ್ಕಳಿಂದ ನೆಮ್ಮದಿ. ವಿವಾಹ ಯೋಗ. ಗೃಹ ನಿರ್ಮಾಣ ಕೆಲಸಗಳಲ್ಲಿ ಪ್ರಗತಿ. ಸಂಖ್ಯೆ: 6 ಯಾವುದೇ ಸಮಸ್ಯೆ ಇರಲಿ ಒಂದು ದಿನದಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 888 44 32901
ವೃಷಭ ರಾಶಿ.. ಇಂದಿನ ದಿನ ನಿಷ್ಠೆ, ಪ್ರಾಮಾಣಿಕತೆಯಿಂದಾಗಿ ಯಶಸ್ಸು. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. ಮೇಲಾಧಿಕಾರಿಗಳಿಂದ ಪ್ರಶಂಸೆ. ವ್ಯಾಪಾರಿಗಳಿಗೆ ಉದ್ಯಮದಲ್ಲಿ ಪ್ರಗತಿ. ಸಂಖ್ಯೆ: 9 ಯಾವುದೇ ಸಮಸ್ಯೆ ಇರಲಿ ಒಂದು ದಿನದಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 888 44 32901
ಮಿಥುನ ರಾಶಿ.. ಇಂದಿನ ದಿನ ಸೋದರರಿಂದ ಸಲಹೆ. ಸಹಕಾರ ದೊರಕಿ ಗೃಹ ನಿರ್ಮಾಣ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುವಿರಿ. ದೂರದ ಊರಿಂದ ಪ್ರಮುಖ ಸುದ್ದಿಯೊಂದನ್ನು ಕೇಳಲಿದ್ದೀರಿ. ಸಂಖ್ಯೆ: 8 ಯಾವುದೇ ಸಮಸ್ಯೆ ಇರಲಿ ಒಂದು ದಿನದಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 888 44 32901
ಕಟಕ ರಾಶಿ.. ಇಂದಿನ ದಿನ ವೈಯಕ್ತಿಕ ಜೀವನದಲ್ಲಿ ಅಭಿವೃದ್ಧಿ. ಹೊಸ ಅತಿಥಿ ಆಗಮನ ಸಾಧ್ಯತೆ. ದಾಂಪತ್ಯ ಸಮಸ್ಯೆಗಳಿಗೆ ಪರಿಹಾರ ದೊರೆತು, ನೆಮ್ಮದಿಯ ಜೀವನಕ್ಕೆ ನಾಂದಿ. ಶಿವ ಅಷ್ಟೋತ್ತರ ಪಠಿಸಿ. ಸಂಖ್ಯೆ: 2 ಯಾವುದೇ ಸಮಸ್ಯೆ ಇರಲಿ ಒಂದು ದಿನದಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 888 44 32901
ಸಿಂಹ ರಾಶಿ.. ಇಂದಿನ ದಿನ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಮಕ್ಕಳಿಂದ ನೆಮ್ಮದಿ. ಯಂತ್ರೋಪಕರಣಗಳ ಖರೀದಿಗಾಗಿ ಖರ್ಚು. ಸಂಖ್ಯೆ: 4 ಯಾವುದೇ ಸಮಸ್ಯೆ ಇರಲಿ ಒಂದು ದಿನದಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 888 44 32901
ಕನ್ಯಾ ರಾಶಿ.. ಇಂದಿನ ದಿನ ಪ್ರಾಪ್ತ ವಯಸ್ಕರಿಗೆ ಉತ್ತಮ ಸಂಬಂಧಗಳು ದೊರಕುವ ಸಾಧ್ಯತೆ. ಕೃಷಿ ಒಕ್ಕಲುತನ ಕಾರ್ಯಗಳಲ್ಲಿ ಸ್ವಲ್ಪ ಮಟ್ಟಿನ ತೊಡಕು. ಮಕ್ಕಳಿಂದ ಶುಭ ವಾರ್ತೆ. ಸಂಖ್ಯೆ: 7 ಯಾವುದೇ ಸಮಸ್ಯೆ ಇರಲಿ ಒಂದು ದಿನದಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 888 44 32901
ತುಲಾ ರಾಶಿ.. ಇಂದಿನ ದಿನ ಹಿರಿಯರ ಸಲಹೆ ಸೂಚನೆಗಳನ್ನು ನಿರ್ಲಕ್ಷಿಸದಿರಿ. ಯಾವುದೇ ಕೆಲಸ ಕಾರ್ಯಗಳಲ್ಲಿ ಆತುರತೆ ತೋರಿ ಗಂಡಾಂತರಕ್ಕೆ ಸಿಲುಕದಿರಿ. ಸಂಖ್ಯೆ: 8 ಯಾವುದೇ ಸಮಸ್ಯೆ ಇರಲಿ ಒಂದು ದಿನದಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 888 44 32901
ವೃಶ್ಚಿಕ ರಾಶಿ.. ಇಂದಿನ ದಿನ ದೂರದ ಪ್ರಯಾಣ ಯೋಗ. ವಾಹನ ಖರೀದಿ ಸಾಧ್ಯತೆ. ನ್ಯಾಯಾಲಯದಲ್ಲಿ ಜಯ. ಹಳದಿ ಲೋಹ ವ್ಯಾಪಾರಿಗಳಿಗೆ ಉತ್ತಮ ಲಾಭ. ಕುಟುಂಬ ಸದಸ್ಯರಿಂದ ಹೊಸ ಕೆಲಸ-ಕಾರ್ಯಗಳಿಗೆ ಸಹಕಾರ ದೊರಕಿ ನಿರಾಳತೆ. ಸಂಖ್ಯೆ: 1 ಯಾವುದೇ ಸಮಸ್ಯೆ ಇರಲಿ ಒಂದು ದಿನದಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 888 44 32901
ಧನು ರಾಶಿ.. ಇಂದಿನ ದಿನ ದೈನಂದಿನ ಚಟುವಟಿಕೆಯಲ್ಲಿ ಉತ್ಸಾಹ. ಕುಲದೇವತಾ ದರ್ಶನ ಲಭ್ಯ. ಋಣ ಪರಿಹಾರದಿಂದ ಸಂತೃಪ್ತಿ. ಚಿನ್ನಾಭರಣ ಖರೀದಿ ಸಾಧ್ಯತೆ. ವೃತ್ತಿಯಲ್ಲಿನ ಸಮಸ್ಯೆಗಳು ನಿವಾರಣೆ. ಸಾಮಾಜಿಕ ಗೌರವಕ್ಕೆ ಪಾತ್ರರಾಗುವಿರಿ. ಸಂಖ್ಯೆ: 3 ಯಾವುದೇ ಸಮಸ್ಯೆ ಇರಲಿ ಒಂದು ದಿನದಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 888 44 32901
ಮಕರ ರಾಶಿ.. ಇಂದಿನ ದಿನ ವೃತ್ತಿ ಸಮಸ್ಯೆಗಳಿಂದ ಪರಿಹಾರ. ಮಹಿಳೆಯರು, ಕಲಾವಿದರುಗಳಿಗೆ ಉತ್ತಮ ಅವಕಾಶ ದೊರೆತು ಗೌರವಾದರ. ವಿವಾದಾತ್ಮಕ ಸಮಸ್ಯೆಗಳಿಂದ ಮುಕ್ತರಾಗುವಿರಿ. ಸಂಖ್ಯೆ: 5.. ಯಾವುದೇ ಸಮಸ್ಯೆ ಇರಲಿ ಒಂದು ದಿನದಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 888 44 32901
ಕುಂಭ ರಾಶಿ.. ಇಂದಿನ ದಿನ ಆರೋಗ್ಯದಲ್ಲಿ ಏರುಪೇರಾಗುವ ಸಂಭವ ಇರುವುದರಿಂದ ವೈದ್ಯರ ಸಲಹೆ ಅಗತ್ಯ. ಅನಾವಶ್ಯಕ ವ್ಯವಹಾರಕ್ಕೆ ತಲೆಹಾಕದಿರಿ. ಬಂಧುಗಳ ಆಗಮನದಿಂದಾಗಿ ಸಂತಸ. ಸಂಖ್ಯೆ: 2 ಯಾವುದೇ ಸಮಸ್ಯೆ ಇರಲಿ ಒಂದು ದಿನದಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 888 44 32901
ಮೀನ ರಾಶಿ.. ಇಂದಿನ ದಿನ ಗೃಹಿಣಿಯರು ಆಯುಧಗಳ ವಿಷಯದಲ್ಲಿ ಜಾಗರೂಕರಾಗಿರಿ. ಆಧ್ಯಾತ್ಮಿಕ ಜೀವನದಲ್ಲಿ ಸಂತೃಪ್ತಿ ಕಾಣುವಿರಿ. ವಿಶೇಷ ವ್ಯವಹಾರಗಳಲ್ಲಿ ಅಗತ್ಯ ಪ್ರೋತ್ಸಾಹಗಳು ದೊರಕುವುದು. ಸಂಖ್ಯೆ: 6 ಯಾವುದೇ ಸಮಸ್ಯೆ ಇರಲಿ ಒಂದು ದಿನದಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 888 44 32901