ಜೀ ವಾಹಿನಿಯಲ್ಲಿ ಕಳೆದ ವಾರದಿಂದ ಆರಂಭಗೊಂಡ ನಾಗಿಣಿ 2 ಧಾರಾವಾಹಿ ಮೊದಲ ವಾರವೇ ಎಲ್ಲಾ ಕಡೆಯಿಂದಲೂ ಒಳ್ಳೆಯ ರೆಸ್ಪಾನ್ಸ್ ಪಡೆಯುತ್ತಿದೆ.. ಈ ಹಿಂದೆ ದೊಡ್ಡ ಯಶಸ್ಸು ಕಂಡ ನಾಗಿಣಿ ಧಾರಾವಾಹಿಯ ಎರಡನೇ ಭಾಗವನ್ನು ಮತ್ತಷ್ಟು ಚೆನ್ನಾಗಿ ತೆರೆ ಮೇಲೆ ತರಲು ಧಾರಾವಾಹಿ ತಂಡ ಸಾಕಷ್ಟು ಶ್ರಮವಹುಸುತ್ತಿದೆ ಎನ್ನಬಹುದು.. ಟೆಕ್ನಾಲಜಿಯನ್ನು ಬಳಸಿ ಅದ್ಭುತವಾಗಿ ಗ್ರಾಫಿಕ್ಸ್ ಗಳನ್ನು ನೈಜ್ಯತೆಯ ರೀತಿಯಲ್ಲಿ ತರುತ್ತಿರುವುದು ಒಂದು ಕಡೆಯಾದರೆ ಧಾರಾವಾಹಿಯಲ್ಲಿ ಪಾತ್ರಗಳಿಗೆ ಕಲಾವಿದರ ಆಯ್ಕೆ ನಿಜಕ್ಕೂ ಹೇಳಿ …
Read More »