Breaking News

Tag Archives: anirudh

ನೀವುಗಳು ನೋಡಿರದ ಅನಿರುದ್ಧ್ ಅವರ ಪರಿಚಯ.. ಅನಿರುದ್ಧ್ ಎಂಬ ಅದ್ಭುತ ಜಗತ್ತು

ಗೆಳೆಯರೇ ನೀವು ನೋಡಿರದ ಅನಿರುದ್ಧ್ ಎಂಬ ಅದ್ಭುತವನ್ನು ನಿಮಗೆ ಪರಿಚಯಿಸುವ ಆಸೆ. ಅನಿರುದ್ಧ್ ಅವರು ಒಬ್ಬ ಅದ್ಭುತ ಕಲಾವಿದ, ತುಂಬಾ ಸರಳ, ತುಂಬಾ ಸೌಮ್ಯ, ಸಜ್ಜನಿಕೆಯ ವ್ಯಕ್ತಿತ್ವ, ಎಲ್ಲರ ಜೊತೆ ಪ್ರೀತಿಯಿಂದ ಬೆರೆಯುತ್ತಾರೆ, ಯಾರನ್ನೂ ನೋಯಿಸುವುದಿಲ್ಲ, ತುಂಬಾ ಸಂಸ್ಕಾರವಂತರು ಎಂಬುದು ನಿಮಗೆ ಗೊತ್ತು. ಆದರೆ, ಅವರಲ್ಲಿನ ಹೋರಾಟ ಮನೋಭಾವ, ಕ್ರಾಂತಿಕಾರಿ ಗುಣಗಳು ನಿಮಗೆ ಗೊತ್ತಿಲ್ಲ. ಸಾಮಾನ್ಯವಾಗಿ ಕೆಲವು ನಟರು, ತಾನಾಯಿತು, ತನ್ನ ಪಾತ್ರವಾಯಿತು ಎಂದು ತಮ್ಮ ಸುತ್ತಲೂ ವಿಚಿತ್ರವಾದ ಕೋಟೆಯನ್ನು …

Read More »

Recent Comments

No comments to show.