Breaking News

ಶ್ರೀಕಂಠೇಶ್ವರ ಸ್ವಾಮಿ ನೆನೆದು ಈ ದಿನದ ರಾಶಿ ಫಲ ತಿಳಿಯಿರಿ..

Advertisement

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಾಲಯ, ಪಂಡಿತ್ ರಾಘವೇಂದ್ರ ಶಾಸ್ತ್ರೀ, 25 ವರ್ಷಗಳ ಅನುಭವ.. ಹಣಕಾಸಿನ ತೊಂದರೆ, ವಿವಾಹದಲ್ಲಿ ತಡೆ, ವಿದ್ಯೆ, ಉದ್ಯೋಗ, ಇನ್ನಿತರ ಯಾವುದೇ ಕಠಿಣ ಸಮಸ್ಯೆಗಳಿಗೆ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಮೇಷ ರಾಶಿ.. ಇಂದಿನ ದಿನ ಆರ್ಥಿಕವಾಗಿ ಯಶಸ್ಸು ಕಂಡುಬರುತ್ತದೆ. ಸಾಮಾಜಿಕವಾಗಿ ಕಾರ್ಯಗಳು ಬಿರುಸಿನಿಂದ ನಡೆಯಲಿವೆ. ಹೆಚ್ಚಿನ ವಿಶ್ವಾಸ ಮುನ್ನಡೆಗೆ ಸಾಧಕವಾಗಲಿದೆ. ನಿಮ್ಮ ಯಾವುದೇ ಕಷ್ಟಕರ ಸಮಸ್ಯೆಗಳಿಗೆ ಪರಿಹಾರವು ತುಂಬಾ ಸುಲಭವಾಗಿ ಸಿಗುತ್ತದೆ. ಪ್ರಮುಖ ಕಾರ್ಯಗಳಲ್ಲಿ ಹಿರಿಯರನ್ನು ಸಂಪರ್ಕಿಸುವುದು ನಿಮಗೆ ಉತ್ತಮ. ದೇವತಾ ಕಾರ್ಯಗಳಿಂದ ಸಮಾಧಾನ ಸಿಗಲಿದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

Advertisement

ವೃಷಭ ರಾಶಿ.. ಇಂದಿನ ದಿನ ವೃತ್ತಿರಂಗದಲ್ಲಿ ನಿಮ್ಮ ಕಾರ್ಯ ವೈಖರಿಗೆ ಪ್ರಶಂಸೆ ದೊರೆಯಲಿದೆ. ಕಾರ್ಯರಂಗದಲ್ಲಿ ಬಾಕಿ ಉಳಿದಿರುವ ಕೆಲಸಗಳು ನಡೆಯಲಿವೆ. ವಿವಾಹ ಪ್ರಸ್ತಾವಗಳಿಂದ ಕಂಕಣ ಬಲ ಕೂಡಿ ಬರಲಿದೆ. ಕೌಟುಂಬಿಕ ವ್ಯವಹಾರ ಉತ್ತಮವಾಗಿರುತ್ತದೆ. ನೀವು ವ್ಯವಹಾರಸ್ಥರಾಗಿದ್ದರೆ ಇಂದು ನೀವು ಯಶಸ್ಸನ್ನು ಪಡೆಯಬಹುದು, ಆದರೆ ನೀವು ಸ್ವಲ್ಪ ಶ್ರಮಿಸಬೇಕು. ಪ್ರೀತಿಯ ಜೀವನದಲ್ಲಿ ಇಂದಿನ ದಿನವು ನಿಮಗೆ ಶುಭವಾಗಿದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಮಿಥುನ ರಾಶಿ.. ಇಂದಿನ ದಿನ ಕಾರ್ಯರಂಗದಲ್ಲಿ ನಿಮ್ಮ ಚತುರತೆ ಕಂಡು ಬಂದರೂ, ಮನಸ್ಸಿಗೆ ಸಮಾಧಾನ ತರದೆ ನಿಷ್ಪಲವಾಗಬಹುದು. ವ್ಯಾಪಾರ ವ್ಯವಹಾರದಲ್ಲಿ ಲಾಭ ನಷ್ಟಗಳನ್ನು ಸುಧಾರಿಸಿಕೊಂಡು ಹೋಗಬಹುದಾಗಿದೆ. ನೀವು ಇತರರ ಭಾವನೆಗಳನ್ನು ಅರ್ಥಮಾಡಿಕೊಂಡು ಅದರಂತೆ ನಡೆದರೆ, ನೀವು ಸಂತೃಪ್ತರಾಗುತ್ತೀರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

Advertisement

ಕಟಕ ರಾಶಿ.. ಇಂದಿನ ದಿನ ಕಾರ್ಯರಂಗದಲ್ಲಿ ಆಗಾಗ ಅಡೆತಡೆಗಳು ತೋರಿ ಬರಲಿದೆ. ಶ್ರೀದೇವರ ದರ್ಶನ ಭಾಗ್ಯವಿರದಿದ್ದರೂ, ಅನಿರೀಕ್ಷಿತ ರೂಪದಲ್ಲಿ ಕಾರ್ಯಸಾಧನೆಯಾಗಲಿದೆ. ರೈತರಿಗೆ ಗೋಸಂಪತ್ತು ವೃದ್ಯಾದರೂ, ಕೃಷಿಯಲ್ಲಿ ಪರಿಶ್ರಮ ಬೇಕು. ಅವಕಾಶಗಳನ್ನು ಗುರುತಿಸುವುದು ಮತ್ತು ಅವುಗಳನ್ನು ಸೂಕ್ತವಾಗಿ ಬಳಸಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಸಿಂಹ ರಾಶಿ.. ಇಂದಿನ ದಿನ ಆಗಾಗ ಧನಾಗಮನ ಕೆಲಸ ಕಾರ್ಯಗಳಿಗೆ ಅನುಕೂಲವಾಗಲಿದೆ. ಆರ್ಥಿಕವಾಗಿ ಬರಬೇಕಾದ ಹಣವು ಬಂದು ಸಂತುಷ್ಟರಾಗುವಿರಿ. ಇಷ್ಟ ಮಿತ್ರರ ಸಮಾಗಮದಿಂದ ಸಂತೋಷವಾಗುವುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಯಾರನ್ನಾದರೂ ಸಂಪರ್ಕಿಸಬೇಕಾಗಬಹುದು. ಪ್ರತಿ ಹೊಸ ಕೆಲಸದ ಕಾನೂನು ಅಂಶಗಳನ್ನು ಸಂಪೂರ್ಣವಾಗಿ ಅನುಸರಿಸಿ. ದಿನಾಂತ್ಯದಲ್ಲಿ ಶುಭವಿದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

Advertisement

ಕನ್ಯಾ ರಾಶಿ.. ಇಂದಿನ ದಿನ ನಿಮ್ಮ ಕಾರ್ಯ ಸಾಧನೆ ಸಹೋದ್ಯೋಗಿಗಳಿಗೆ ಅಷ್ಟೊಂದು ಸಮಾಧಾನವಾಗಲಾರದು. ಆಹಾರ ಪದ್ಧತಿಯಲ್ಲಿ ಬದಲಾವಣೆಯಿಂದ ಸಮಸ್ಯೆಗಳು ಎದುರಾಗಬಹುದು. ವೃತ್ತಿರಂಗದಲ್ಲಿ ತಪ್ಪು ಅಭಿಪ್ರಾಯ ಮೂಡಿ ಬರಲಿದೆ. ಕಾರ್ಯ ಕ್ಷೇತ್ರದಲ್ಲಿ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುವ ಹೊಣೆ ಇಂದು ನಿಮಗೆ ಇರುತ್ತದೆ. ಅಸಮಾಧಾನಗೊಳ್ಳುವ ಬದಲು ನೀವು ಒಂದೊಂದಾಗಿ ನಿಭಾಯಿಸಲು ಪ್ರಾರಂಭಿಸಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ತುಲಾ ರಾಶಿ.. ಇಂದಿನ ದಿನ ಅನವಶ್ಯಕವಾಗಿ ಧನವ್ಯಯ ಕಂಡು ಬರಲಿದೆ. ಹೆಚ್ಚಿನ ಜಾಗ್ರತೆ ವಹಿಸಿದರೆ ಉತ್ತಮ. ಮಾತಿನಿಂದ ತಪ್ಪು ಅಭಿಪ್ರಾಯ ಕಂಡುಬರಲಿದೆ. ಸಹೋದ್ಯೊಗಿಗಳು ನಿಮಗೆ ಸಹಕಾರ ನೀಡಿದರೂ ಸಾಲವಾಗಬಹುದು. ಇಂದು ನೀವು ನಿಮ್ಮ ಹಳೆಯ ಬಾಕಿ ಪಾವತಿಸಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸಬೇಡಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

Advertisement

ವೃಶ್ಚಿಕ ರಾಶಿ.. ಇಂದಿನ ದಿನ ಬಹುದಿನಗಳ ಬಳಿಕ ಉತ್ತಮ ಲವಲವಿಕೆ ಕಂಡು ಬರಲಿದೆ. ಸಂಸಾರದಲ್ಲಿ ಸ್ವಲ್ಪ ಸಮಸ್ಯೆಗಳು ಪರಿಹಾರವಾಗಲಿವೆ. ಏಜೆಂಟರು ಕಮೀಷನ್‌ನಲ್ಲಿ ಏರುಗತಿಯನ್ನು ಕಾಣಲಿದ್ದಾರೆ. ಬೆನ್ನುನೋವಿಗೆ ಸೂಕ್ತ ಔಷಧೋಪಚಾರ ಮಾಡಿ. ಇಂದು, ನೀವು ಪ್ರತಿ ಕಾರ್ಯದಲ್ಲಿ ಸಂಗಾತಿಯಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಹಣದ ವಿಷಯದಲ್ಲಿ ಜಾಗರೂಕರಾಗಿರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಧನಸ್ಸು ರಾಶಿ.. ಇಂದಿನ ದಿನ ಕಿರು ಸಂಚಾರ ಹೋಗಬೇಕಾಗಬಹುದು. ಅದನ್ನು ಖುಷಿಯನ್ನು ಅನುಭವಿಸಿ. ಪತ್ನಿಯ ಸುಖ ಸಂತೋಷ ನಿಮ್ಮದಾಗಲಿದೆ. ಹೊಟ್ಟೆಯ ಬಗ್ಗೆ ಸ್ವಲ್ಪ ಜಾಗ್ರತೆ ವಹಿಸಿ. ಹಿರಿಯರಿಗೆ ಆರೋಗ್ಯದಲ್ಲಿ ಏರುಪೇರಾಗಬಹುದು. ನಿಮ್ಮ ಕಚೇರಿಯಲ್ಲಿ ನಿಮಗೆ ಕೆಲವು ಹೊಸ ಜವಾಬ್ದಾರಿಯನ್ನು ನೀಡಬಹುದು. ಯಾವುದೇ ಸೃಜನಶೀಲ ಕೆಲಸದಲ್ಲಿ ನಿಮ್ಮ ಆಸಕ್ತಿಯೂ ಹೆಚ್ಚಾಗುತ್ತದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಸಂಜೆ ಸಮಯವನ್ನು ಕಳೆಯುವಿರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಮಕರ ರಾಶಿ.. ಇಂದಿನ ದಿನ ಗೃಹ ಬದಲಾವಣೆಯಂತಹ ಸಂದರ್ಭ ಬರಬಹುದು. ಆದರೂ ಬೇಸರಿಸದಿರಿ. ಮುಂದೆ ಒಳ್ಳೆಯದಿದೆ. ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ ಗೊಂದಲಗಳು ಕಂಡುಬರಲಿವೆ. ಅದನ್ನು ಸರಿದೂಗಿಸಲು ಕಲಿಯಿರಿ. ಇಂದು ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ ನೀವು ಕೆಲಸದಲ್ಲಿ ಉತ್ತಮ ಪ್ರದರ್ಶನ ನೀಡುತ್ತೀರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಕುಂಭ ರಾಶಿ.. ಇಂದಿನ ದಿನ ಇದ್ದುದರಲ್ಲೇ ಸಮಾಧಾನವನ್ನು ಅನುಭವಿಸಿ. ನಿಮಗೆ ಒಳ್ಳೆ ಕಾಲ ಕೂಡಿ ಬರುವುದು. ಪತ್ನಿಯ ಆರೋಗ್ಯದ ಬಗ್ಗೆ ಚಿಂತೆ ಬೇಡ. ವೈದ್ಯರ ಬಳಿ ಸೂಕ್ತ ತಪಾಸಣೆ ಮಾಡಿಸಿ. ಗೃಹದಲ್ಲಿ ಸ್ವಲ ಸುಖ ಶಾಂತಿ ನೆಲೆಸಲಿದೆ. ಕುಟುಂಬದವರೊಂದಿಗೆ ಮಾತನಾಡುವಾಗ ನಿಮ್ಮ ಮಾತಿನಲ್ಲಿ ಸಂಯಮವಿರಲಿ. ಇಲ್ಲದಿದ್ದರೆ ಸಂಬಂಧದಲ್ಲಿ ಬಿರುಕು ಮೂಡಬಹುದು. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಮೀನ ರಾಶಿ.. ಇಂದಿನ ದಿನ ಕುಟುಂಬದ ಹಿರಿಯರ ಸಹಕಾರ ನಿಮಗಿದೆ. ಆದರೆ ಅದನ್ನು ದುರುಪಯೋಗಪಡಿಸಿಕೊಳ್ಳಬೇಡಿ. ಹಿರಿಯರ ಅನುಭವದ ಮಾತಿಗೆ ಕಿವಿಗೊಡಿ. ಅದರಿಂದ ನಿಮಗೆ ಒಳಿತೇ ಆಗುವುದು. ಎದುರಾಳಿಯ ಟೀಕೆಗೆ ಯಾವುದೇ ಗಮನ ಕೊಡಬೇಡಿ, ನಿಮ್ಮ ಕೆಲಸವನ್ನು ಮುಂದುವರಿಸಿ. ಯಶಸ್ಸು ಖಂಡಿತವಾಗಿಯೂ ಕಂಡುಬರುತ್ತದೆ. ವೈದ್ಯರಿಗೆ ಶುಭದಿನ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

Advertisement
Advertisement

About admin

Check Also

ടെലിഗ്രാമിലെ ഞാന്‍ ഇല്ല.. എന്റെ പേരും പറഞ്ഞ് മറ്റു തരത്തില്‍ ഉള്ള മെസ്സേജ് അയക്കുന്നത് ഏതോ വ്യാജന്‍ ആണ്.. എന്‍റെ ആരാധകര്‍ സൂക്ഷിക്കുക.. ഞെട്ടിക്കുന്ന മുന്നറിയിപ്പുമായി മാളവിക..

Advertisement സോഷ്യൽ മീഡിയയിൽ സെലിബ്രിറ്റികൾ നേരിടുന്ന ഏറ്റവും വലിയ പ്രശ്‌നങ്ങളിലൊന്നാണ് വ്യാജ പ്രൊഫൈലുകൾ. മിക്ക സെലിബ്രിറ്റികൾക്കും ഇത്തരം അവസ്ഥകൾ ഉണ്ടായിട്ടുണ്ട്. …

Leave a Reply

Your email address will not be published.

Recent Comments

No comments to show.