Breaking News

ಆಂಜನೇಯಸ್ವಾಮಿ ನೆನೆದು ಈ ದಿನದ ರಾಶಿ ಭವಿಷ್ಯ..

Advertisement

ಶ್ರೀ ರಾಘವೇಂದ್ರ ಸ್ವಾಮಿ‌ ಜ್ಯೋತಿಷ್ಯಾಲಯ, ಗುರೂಜಿ ಮಹೇಶ್ ಭಟ್, ಏನೇ ಸಮಸ್ಯೆ ಇದ್ದರೂ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 96869 99517

ಮೇಷ ರಾಶಿ.. ಇಂದಿನ ದಿನ ಎಷ್ಟೇ ಹೋ ರಾಟ ಮಾಡಿದರೂ ವಿರೋಧಿಗಳ ಕೈ ಮೇಲಾಗುವ ಸಾಧ್ಯತೆ ಇದೆ. ಆದರೆ ದಿನದ ಅಂತ್ಯಕ್ಕೆ ಗೆಲುವಿದೆ. ಮಕ್ಕಳು ಸಹಾಯಕ್ಕಾಗಿ ಬರುವುದರಿಂದ ತುಂಬ ಸಂತೋಷ ಪಡಲಿದ್ದೀರಿ. ಸಂಗಾತಿಯಿಂದ ಹರ್ಷವಿದೆ. ಕಾರ್ಯಕ್ಷೇತ್ರದಲ್ಲಿ ಅಧಿಕಾರಿಗಳೊಂದಿಗೆ ವ್ಯತ್ಯಾಸಗಳು ಇರಬಹುದು. ಕೋಪವನ್ನು ನಿಯಂತ್ರಿಸುವುದು ಅವಶ್ಯಕ. ವೈವಾಹಿಕ ಜೀವನದಲ್ಲಿ ಪ್ರೀತಿಯನ್ನು ಕಾಣುವಿರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 96869 99517

Advertisement

ವೃಷಭ ರಾಶಿ.. ಇಂದಿನ ದಿನ ದಿಢೀರ್‌ ಹಣ ಗಳಿಸುವ ಒತ್ತಡವನ್ನು ಸೃಷ್ಟಿಸಿಕೊಳ್ಳದಿರಿ. ಇದರಿಂದ ಕಿರಿಕಿರಿಗಳೇ ಹೆಚ್ಚಾಗಬಹುದು. ಉದ್ಯಮದ ಬೆಳವಣಿಗೆಗಾಗಿ ಹೆಚ್ಚಿನ ಬಂಡವಾಳ ತೊಡಗಿಸಲು ಹೋಗದಿರಿ. ಕಷ್ಟಗಳನ್ನೇ ಕಾಣಬೇಕಾಗುತ್ತದೆ. ಸಾಕಷ್ಟು ಕಠಿಣ ಪರಿಶ್ರಮದ ನಂತರ ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಹೊಸ ಯೋಜನೆಗಳ ಮೇಲೆ ನೀವು ಗಮನಹರಿಸಿದರೆ, ಲಾಭವಿದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 96869 99517

ಮಿಥುನ ರಾಶಿ.. ಇಂದಿನ ದಿನ ಕೃಷಿಕರಿಗೆ ತುಸು ಹಿನ್ನಡೆ ಉಂಟಾದರೂ ದೂರದ ಬಂಧುಗಳ ಸಕಾಲಿಕ ನೆರವಿನಿಂದ ಸಾಫಲ್ಯವನ್ನು ಪಡೆಯುವಿರಿ. ಪ್ರಾಮಾಣಿಕತೆಯಿಂದ ಗೆಲುವು ಸಾಧಿಸುವಿರಿ. ಹೀಗಾಗಿ ಯಾರಿಂದಲೂ ತೊಂದರೆಗಳನ್ನು ಎದುರಿಸುವ ಸಂದರ್ಭ ಬರದು. ಉದ್ಯೋಗ ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಇಂದು ಸ್ನೇಹಿತರೊಂದಿಗೆ ಮೋಜಿನ ದಿನವನ್ನು ಕಳೆಯುವಿರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 96869 99517

Advertisement

ಕಟಕ ರಾಶಿ.. ಇಂದಿನ ದಿನ ವೃತ್ತಿಯಲ್ಲಿ ಬಡ್ತಿ ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಇರಲಿ. ಕೆಲಸ ಕಾರ್ಯಗಳು ಸರಾಗವಾಗಿ ಜರುಗಲು ಏನೂ ತೊಂದರೆಗಳಿಲ್ಲ. ನೀವು ಎಲ್ಲಿಂದಲಾದರೂ ಅನಿರೀಕ್ಷಿತವಾಗಿ ಹಣ ಮತ್ತು ಉಡುಗೊರೆಗಳನ್ನು ಸಹ ಪಡೆಯಬಹುದು. ಶ್ರೀ ಲಕ್ಷ್ಮಿ ನರಸಿಂಹನ ಸ್ತುತಿಯಿಂದ ಕನಸಿನ ಸಿದ್ಧಿ ಸಾಕಾರವಾಗಲಿದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 96869 99517

ಸಿಂಹ ರಾಶಿ.. ಇಂದಿನ ದಿನ ನಿಮ್ಮ ಹೊಸ ಸಾಹಸದ ಕುರಿತಾಗಿ ಅನಿರೀಕ್ಷಿತ ವಲಯದಿಂದಲೂ ಮೆಚ್ಚುಗೆ ದೊರೆಯುವ ಸಾಧ್ಯತೆ ಇದೆ. ದಿಢೀರ್‌ ಲಾಭದ ಆಸೆ ಹುಟ್ಟಿಸುವಂತಹ ಜೂಜಾಟಕ್ಕೆ ಹಣ ವ್ಯಯ ಮಾಡದಿದ್ದರೆ ಉತ್ತಮ. ಅನಗತ್ಯ ಒತ್ತಡಗಳು ಮನಸ್ಸನ್ನು ತೊಂದರೆಗೊಳಿಸುತ್ತವೆ. ಕಷ್ಟಪಟ್ಟು ಕೆಲಸ ಮಾಡಿದರೆ ಮಾತ್ರ ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 96869 99517

Advertisement

ಕನ್ಯಾ ರಾಶಿ.. ಇಂದಿನ ದಿನ ಹೆಚ್ಚಿನ ಖರ್ಚು ವೆಚ್ಚಗಳನ್ನು ಮಾಡಬೇಕಾಗಿ ಬರಬಹುದು. ಹೀಗಾಗಿ ಎಚ್ಚರದಿಂದ ವ್ಯಯ ಮಾಡುವುದು ಸೂಕ್ತ. ಜತೆಗಾರರೇ ಕೆಲವು ತೊಂದರೆಗಳನ್ನು ತರಬಹುದು ಜಾಗ್ರತೆ ವಹಿಸಿ. ನೀವು ಕೆಲಸದ ವಿಷಯದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಕುಟುಂಬವು ಇವರಿಂದ ಸಂತೋಷವನ್ನು ಪಡೆಯುತ್ತದೆ. ಮಂಗಳ ಕಾರ್ಯಗಳಲ್ಲೂ ಯಶಸ್ಸು ಸಿಗುವುದು. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 96869 99517

ತುಲಾ ರಾಶಿ.. ಇಂದಿನ ದಿನ ಇತರರರೊಂದಿಗೆ ಪೌರುಷದಿಂದ ವರ್ತಿಸುವುದರಿಂದ ಕೆಲವೊಮ್ಮೆ ಮನಸ್ತಾಪ ಉಂಟಾಗಿ ಕಾರ್ಯಗಳು ವಿಘ್ನವಾಗಬಹುದು. ಆದರೂ ಧನಾಗಮನ ಉತ್ತಮವಿರುತ್ತದೆ. ಆರೋಗ್ಯವೃದ್ಧಿ ಇದ್ದರೂ ಉದಾಸೀನತೆ ಸಲ್ಲದು. ನಿಮ್ಮ ಮಹತ್ವಾಕಾಂಕ್ಷೆಯನ್ನು ಈಡೇರಿಸುವ ದಿನ ಇಂದು. ಆದರೂ ಸಮಸ್ಯೆಯ ಸಾಧ್ಯತೆ ಇದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 96869 99517

Advertisement

ವೃಶ್ಚಿಕ ರಾಶಿ.. ಇಂದಿನ ದಿನ ಅಹಂಕಾರದಿಂದ ನಾನಾ ರೀತಿಯಲ್ಲಿ ಅನರ್ಥಗಳು ಎದುರಾಗಲಿವೆ. ದೈಹಿಕ ಅನಾರೋಗ್ಯ, ಮಿಥ್ಯಾಪವಾದ ಇತ್ಯಾದಿಗಳಿಂದ ಆತಂಕಕ್ಕೆ ಕಾರಣರಾಗುವಿರಿ. ಮಕ್ಕಳಿಂದ ಶುಭ ಫಲವಿದೆ. ಆತ್ಮಸ್ಥೈರ್ಯವು ವರ್ಧಿಸಲಿದೆ. ಯಾವುದೇ ಕೆಲಸ ಪೂರ್ಣಗೊಳ್ಳದ ಕಾರಣ ನೀವು ಅಸಮಾಧಾನಗೊಳ್ಳಬಹುದು. ನೀವು ಅಧಿಕಾರಿಯೊಂದಿಗೆ ಸಂಘರ್ಷ ಹೊಂದಿರಬಹುದು. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 96869 99517

ಧನಸ್ಸು ರಾಶಿ.. ಇಂದಿನ ದಿನ ವೃತ್ತಿಯಲ್ಲಿ ಸ್ಪರ್ಧೆ, ಬದಲಾವಣೆ, ಆರ್ಥಿಕ ಅಡಚಣೆಗಳು ಎದುರಾಗಲಿವೆ. ಉದ್ಯೋಗದಲ್ಲಿರುವವರು ನಾನಾ ರೀತಿಯಲ್ಲಿ ಮೇಲಧಿಕಾರಿ ಅಥವಾ ಸಹೋದ್ಯೋಗಿಗಳಿಂದ ಕಿರುಕುಳ ಅನುಭವಿಸಲಿದ್ದಾರೆ. ಇಂದು ಧರ್ಮ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ನಿಮ್ಮ ನಂಬಿಕೆ ಹೆಚ್ಚಾಗುತ್ತದೆ. ದೈನಂದಿನ ಕೆಲಸದಲ್ಲಿ ಕಾಳಜಿ ವಹಿಸಿ, ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 96869 99517

ಮಕರ ರಾಶಿ.. ಇಂದಿನ ದಿನ ಗೃಹ ವಾಹನಾದಿಗಳಿಂದ ಕೆಲವೊಂದು ಲೋಪದೋಷಗಳು ಕಂಡು ಬರಲಿವೆ. ಸಂಚಾರದಲ್ಲಿ ಮಾರ್ಗಾಯಾಸವನ್ನು ಅನುಭವಿಸುವಿರಿ. ಹೊಸ ಉದ್ಯೋಗಕ್ಕೆ ಬಂಡವಾಳ ಹೂಡಿಕೆ ಮಾಡುವುದು ಉತ್ತಮವಲ್ಲ. ನೀವು ಹಿರಿಯ ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ವೈವಾಹಿಕ ಜೀವನದಲ್ಲಿ ಪ್ರಣಯದಿಂದ ಸಂತೋಷವನ್ನು ಅನುಭವಿಸುವಿರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 96869 99517

ಕುಂಭ ರಾಶಿ.. ಇಂದಿನ ದಿನ ಶಾರೀರಿಕವಾಗಿ ವಿಶೇಷ ಆರೋಗ್ಯ ಸೌಲಭ್ಯವನ್ನು ಹೊಂದುವಿರಿ. ದಾಂಪತ್ಯದಲ್ಲಿ ಸುಖ, ಸಂತೋಷ, ಸಂತಾನ ಭಾಗ್ಯ, ದೀರ್ಘಕಾಲದ ಸಮಸ್ಯೆಗೆ ಪರಿಹಾರ, ಇಚ್ಛಿತ ಕಾರ್ಯದಲ್ಲಿ ಸಾಫಲ್ಯ ಇತ್ಯಾದಿಗಳು ನಿಮಗೆ ಪ್ರಾಪ್ತವಾಗಿ ಸಂತಸ ತರಲಿದೆ. ಗ್ರಹಗಳ ಶುಭ ಸ್ಥಾನವು ನಿಮಗೆ ಪ್ರಯೋಜನವನ್ನು ನೀಡುತ್ತದೆ. ದಿನದಾರ್ಧದಲ್ಲಿ ನೀವು ಲಾಭ ಪಡೆಯುವ ನಿರೀಕ್ಷೆಯಿದೆ. ವಾಹನ, ಭೂಮಿ ಖರೀದಿ, ಸ್ಥಳಾಂತರ ಮಾಡುವ ಯೋಗವೂ ಇದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 96869 99517

ಮೀನ ರಾಶಿ.. ಇಂದಿನ ದಿನ ಮನೆಯಲ್ಲಿ ಸದ್ಯದಲ್ಲೇ ವಿವಾಹಾದಿ ಮಂಗಳ ಕಾರ್ಯ ನಡೆಯಲಿದೆ. ಆರ್ಥಿಕವಾಗಿ ಉತ್ತಮ ಅಭಿವೃದ್ಧಿ ಇರುತ್ತದೆ. ವ್ಯವಹಾರ ಕ್ಷೇತ್ರದಲ್ಲಿಇತರರೊಂದಿಗೆ ಹೊಂದಾಣಿಕೆಗೆ ಕಷ್ಟವಾಗಲಿದೆ. ಆತ್ಮೀಯರೊಂದಿಗೆ ವಾದ ವಿವಾದಗಳಾಗಲಿವೆ. ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ಇಂದು ವ್ಯಸ್ಥರಾಗುವಿರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 96869 99517

Advertisement
Advertisement

About admin

Check Also

ടെലിഗ്രാമിലെ ഞാന്‍ ഇല്ല.. എന്റെ പേരും പറഞ്ഞ് മറ്റു തരത്തില്‍ ഉള്ള മെസ്സേജ് അയക്കുന്നത് ഏതോ വ്യാജന്‍ ആണ്.. എന്‍റെ ആരാധകര്‍ സൂക്ഷിക്കുക.. ഞെട്ടിക്കുന്ന മുന്നറിയിപ്പുമായി മാളവിക..

Advertisement സോഷ്യൽ മീഡിയയിൽ സെലിബ്രിറ്റികൾ നേരിടുന്ന ഏറ്റവും വലിയ പ്രശ്‌നങ്ങളിലൊന്നാണ് വ്യാജ പ്രൊഫൈലുകൾ. മിക്ക സെലിബ്രിറ്റികൾക്കും ഇത്തരം അവസ്ഥകൾ ഉണ്ടായിട്ടുണ്ട്. …

Leave a Reply

Your email address will not be published.

Recent Comments

No comments to show.