Breaking News

ಸುದ್ದಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಹೇಮಂತ್.. ಹುಡುಗಿ ಯಾರು ಗೊತ್ತಾ..?

ಸ್ಯಾಂಡಲ್ ವುಡ್ ಗೆ ನಾದಬ್ರಹ್ಮ ಹಂಸಲೇಖ ಅವರ ಕೊಡುಗೆ ಅಪಾರ. ಇನ್ನು ಅವರ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸಿದ್ದ ಪ್ರಖ್ಯಾತ ಗಾಯಕ ಹೇಮಂತ್ ಕುಮಾರ್ ಅವರು ಕೂಡ ಕನ್ನಡದ ಸಾವಿರಾರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಸ್ಯಾಂಡಲ್ ವುಡ್ ಸಂಗೀತ ನಿರ್ದೇಶಕರೊಂದಿಗೆ ಹಲವು ವರ್ಷಗಳಿಂದ ಹಾಡು ಹಾಡುತ್ತಾ ಬಂದಿರುವ ಹೇಮಂತ್ ಕುಮಾರ್ ಅವರ ವಿವಾಹ ನೆರವೇರಿದೆ. ಕನ್ನಡದ ಬಹುತೇಕ ಸ್ಟಾರ್ ನಟರ ಸಿನಿಮಾಗಳಿಗೆ ಹಾಡು ಹಾಡಿರುವ ಹೇಮಂತ್ ಅವರ ಬಗ್ಗೆ ಎಷ್ಟು ಹೇಳಿದರೂ …

Read More »

ಶಿರಡಿ ಸಾಯಿ ಬಾಬರನ್ನು ನೆನೆದು ಗುರುವಾರದ ನಿಮ್ಮ ಅದೃಷ್ಟದ ರಾಶಿಫಲ ತಿಳಿಯಿರಿ..

ಮೇಷ ರಾಶಿ.. ಇಂದಿನ ದಿನ ಈ ರಾಶಿಯವರಿಗೆ ಇಂದು ನಿಮಗೆ ಆಹ್ಲಾದಕರ ದಿನವಾಗಿದೆ ಮತ್ತು ಸಾಕಷ್ಟು ಹೋರಾಟದ ನಂತರ, ಇಂದು ನಿಮಗೆ ತೊಂದರೆಗಳಿಂದ ಸ್ವಲ್ಪ ಪರಿಹಾರ ಸಿಗುತ್ತದೆ. ಅದೃಷ್ಟ ಒಲವು ತೋರುತ್ತದೆ. ಹೆಚ್ಚುತ್ತಿರುವ ಆರ್ಥಿಕ ತೊಂದರೆಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ಇಂದು ಕೆಲವು ಕಾರಣಗಳಿಂದಾಗಿ ನೀವು ದೂರದ ಪ್ರಯಾಣವನ್ನು ಮಾಡಬೇಕಾಗಬಹುದು. ಸಣ್ಣ ಅರೆಕಾಲಿಕ ವ್ಯಾಪಾರಕ್ಕೂ ಸಮಯ ಹುಡುಕುವುದು ಸುಲಭವಾಗುತ್ತದೆ. ಇದು ಮಹತ್ವಾಕಾಂಕ್ಷೆಗಳನ್ನು ಪೂರೈಸುವ ದಿನ, ಆದ್ದರಿಂದ ಪ್ರಯತ್ನಿಸುತ್ತಿರಿ. ಇಂದು, ನಿಮ್ಮ …

Read More »

ಬಿಗ್ ಬಾಸ್ ನಿಂದ ಹೊರ ಬಂದ ದಿವ್ಯಾ ಉರುಡುಗ ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ..

ಬಿಗ್ ಬಾಸ್ ಸೀಸನ್ ಎಂಟರ ಸ್ಪರ್ಧಿ ದಿವ್ಯಾ ಉರುಡುಗ ಅನೇಕ ವಿಚಾರಗಳಿಗೆ ಸುದ್ದಿಯಾಗಿದ್ದರು.. ಕಿರುತೆರೆ ಕೋಟಾದಿಂದ ಬಿಗ್ ಬಾಸ್ ಸೀಸನ್ ಎಂಟಕ್ಕೆ ಅವಕಾಶ ಪಡೆದ ದಿವ್ಯಾ ಉರುಡುಗ ಟಾಒ ಐದು ಫೈನಲಿಸ್ಟ್ ಗಳಲ್ಲೊ ಒಬ್ಬರಾಗಿ ಕೊನೆಯ ವಾರದ ವರೆಗೂ ಬಿಗ್ ಮನೆಯಲ್ಲಿ ಉಳಿಯಲು ಯಶಸ್ವಿಯಾದರು.. ಅದಕ್ಕೂ ಮೀರಿ ವೈಷ್ಣವಿ ಹಾಗೂ ಪ್ರಶಾಂತ್ ಸಂಬರ್ಗಿ ಅವರನ್ನು ಹಿಂದಿಕ್ಕಿ ಬಿಗ್ ಬಾಸ್ ನ ಎರಡನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು.. ಆದರೆ …

Read More »

ರಾಜಕೀಯ ಎಂಟ್ರಿ ಬಗ್ಗೆ ಬಾಲಿವುಡ್ ನಟ ಸೋನು ಸೂದ್ ಹೇಳಿದ್ದೇನು ಗೊತ್ತೆ?

ಕೊರೊನಾ ಮೊದಲನೇ ಅಲೆ ಆರ್ಭಟ, ಲಾಕ್ ಡೌನ್ ಸಂಕಷ್ಟದಿಂದ ಹಿಡಿದೂ ಕೋವಿಡ್ ಎರಡನೇ ಅಲೆಯಲ್ಲಿಯೂ ತತ್ತರಿಸಿರುವ ಹಲವರಿಗೆ ಬಾಲಿವುಡ್ ನಟ ಸೋನು ಸೂದ್ ನೆರವಾಗುತ್ತಲೆ ಇದ್ದಾರೆ. ಸಮಸ್ಯೆಯಿದೆ ಸಹಾಯ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಒಂದು ಮೆಸೇಜ್, ಒಂದು ಫೋನ್ ಕಾಲ್ ಮಾಡಿದರೆ ಸಾಕು ತಕ್ಷಣ ಸ್ಪಂದಿಸಿ ಸಹಾಯ ಮಾಡುತ್ತಿದ್ದಾರೆ. ಹಾಗಾಗಿ ಅದೆಷ್ಟೋ ಜನರಿಗೆ ರೀಯಲ್ ಹೀರೋ ಆಗಿದ್ದಾರೆ. ಈ ನಡುವೆ ಸೋನು ಸೂದ್ ರಾಜಕೀಯಕ್ಕೆ ಬರಬೇಕುಬೇಕು, ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬುದು …

Read More »

ಏಕವಚನದಲ್ಲಿ ಸಂಬೋಧಿಸಿ ಸಿಎಂ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಿರ್ದೇಶಕ ಗುರುಪ್ರಸಾದ್..ವಿಡಿಯೋ ನೋಡಿ​​

ಕೊರೊನಾ ವೈರಸ್​​​​​​​​, ರಾಜ್ಯದಲ್ಲಿ ಸಾಕಷ್ಟು ಜನರನ್ನು ಬಲಿ ಪಡೆದಿದೆ. ಕೊರೊನಾ ಕಟ್ಟಿಹಾಕಲು ವಿಫಲವಾದ ಸರ್ಕಾರದ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿ ಬಣದವರು ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಹೈಕಮಾಂಡ್ ಹೇಳಿದರೆ ನಾನು ಖಂಡಿತ ರಾಜೀನಾಮೆ ನೀಡಲು ಸಿದ್ಧ ಎಂದು ಯಡಿಯೂರಪ್ಪ ಕೂಡಾ ಪ್ರತಿಕ್ರಿಯಿಸಿದ್ದಾರೆ. ಯಡಿಯೂರಪ್ಪ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಂದ ರಾಜೀನಾಮೆ ಪಡೆಯುವ ಉದ್ದೇಶ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. …

Read More »

ತಾಯಿ ಮನೆಯನ್ನು ಬಿಟ್ಟು ಹೋಗುವಂತೆ ಅನ್ನಿಸುತ್ತಿದೆ…ಮೈಸೂರು ಜನತೆಗೆ ಭಾವುಕರಾಗಿ ಧನ್ಯವಾದ ಅರ್ಪಿಸಿದ ರೋಹಿಣಿ ಸಿಂಧೂರಿ..

ಐಎಎಸ್​, ಐಪಿಎಸ್​​​​​​​​​​​ ಅಧಿಕಾರಿಗಳನ್ನು ಆಗ್ಗಾಗ್ಗೆ ವರ್ಗಾವಣೆ ಮಾಡುವುದು ಹೊಸ ವಿಚಾರವೇನಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳ ಸೇವೆ ಇತರ ಜಿಲ್ಲೆಗಳಿಗೂ ದೊರೆಯಲಿ ಎಂಬ ಕಾರಣ ಮತ್ತೊಂದೆಡೆಯಾದರೆ ಎಷ್ಟೋ ಸಂಧರ್ಭಗಳಲ್ಲಿ ಅದೇ ಪ್ರಾಮಾಣಿಕತೆ ಆ ಅಧಿಕಾರಿಗಳಿಗೆ ಮುಳುವಾಗುತ್ತದೆ. ಕೆಲವೊಮ್ಮೆ ಪ್ರಭಾವಿ ವ್ಯಕ್ತಿಗಳ ಕೈವಾಡವೂ ವರ್ಗಾವಣೆಗೆ ಕಾರಣವಾಗಿರುತ್ತದೆ. ಮೈಸೂರು ಡಿಸಿ ಆಗಿದ್ದ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡುವಿನ ಜಗಳ ಕೊರೊನಾ ಸಮಸ್ಯೆಗಿಂತಲೂ ದೊಡ್ಡ ಸುದ್ದಿಯಾಗಿತ್ತು. ”ರೋಹಿಣಿ ಸಿಂಧೂರಿ …

Read More »

‘ಲೈಫ್ ಆಫ್ ಚಾರ್ಲಿ’ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಸುದೀಪ್​​​…ಸಿಂಪಲ್​​ ಸ್ಟಾರ್​​ಗೆ ಹೊಸ ನಾಮಕರಣ ಮಾಡಿದ ಕಿಚ್ಚ

ನಿನ್ನೆಯಷ್ಟೇ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಲಾಕ್​ಡೌನ್ ಇದ್ದಿದ್ದರಿಂದ ರಕ್ಷಿತ್ ಶೆಟ್ಟಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಸರಳವಾಗಿ ಈ ಬಾರಿ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಕಳೆದ ಬಾರಿ ಕೂಡಾ ಇದೇ ಸಮಯಕ್ಕೆ ಲಾಕ್​ಡೌನ್ ಇದ್ದಿದ್ದರಿಂದ ರಕ್ಷಿತ್, ಉಡುಪಿಯ ತಮ್ಮ ಮನೆಯಲ್ಲೇ ಫ್ಯಾಮಿಲಿ ಜೊತೆ ಕೇಕ್ ಕಟ್ ಮಾಡಿದ್ದರು. ಇನ್ನು ನಿನ್ನೆ ರಕ್ಷಿತ್ ಬರ್ತ್​ಡೇ ಗಿಫ್ಟ್ ಆಗಿ ಚಿತ್ರತಂಡ ‘ಚಾರ್ಲಿ 777’ ಸಿನಿಮಾದ ಎರಡನೇ ಟೀಸರ್ ಬಿಡುಗಡೆ ಮಾಡಿತ್ತು. ಕೆಲವು …

Read More »

ಚಿರು ಮರೆಯಾಗಿ ಒಂದು ವರ್ಷ…ಪತಿಯೊಂದಿಗಿರುವ ಫೋಟೋ ಹಂಚಿಕೊಂಡ ಮೇಘನಾ, ಅಣ್ಣನಿಗೆ ಭಾವನಾತ್ಮಕ ಪತ್ರ ಬರೆದ ಧ್ರುವ

ಜೂನ್ 7, ಇಂದಿಗೆ ಚಿರಂಜೀವಿ ಸರ್ಜಾ ಚಿರನಿದ್ರೆಗೆ ಜಾರಿ ಒಂದು ವರ್ಷ ಕಳೆದಿದೆ. ಕಳೆದ ವರ್ಷ ಇದೇ ದಿನ ಮಧ್ಯಾಹ್ನದ ವೇಳೆ ಬಂದ ಚಿರು ಇನ್ನಿಲ್ಲ ಎಂಬ ಆಘಾತಕಾರಿ ಸುದ್ದಿ ಚಿರು ಕುಟುಂಬದವರಿಗೆ, ಸ್ನೇಹಿತರಿಗೆ , ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಹೃದಯಾಘಾತದಿಂದ ಚಿರಂಜೀವಿ ಸರ್ಜಾ ಬಾರದ ಲೋಕಕ್ಕೆ ತೆರಳಿದರು. ಮದುವೆಯಾಗಿ 2 ವರ್ಷಗಳಷ್ಟೇ ಕಳೆದಿದೆ. ಪತ್ನಿ,ಮಗುವಿನೊಂದಿಗೆ ಕುಟುಂದೊಂದಿಗೆ ಸಂತೋಷದಿಂದ ಬಾಳಿ ಬದುಕಬೇಕಿದ್ದ, ಮತ್ತಷ್ಟು ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಬೇಕಿದ್ದ ಚಿರಂಜೀವಿ …

Read More »

ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಮಗಳೇ ನನ್ನ ಶಕ್ತಿ ಎಂದ ಶ್ರುತಿ ಹರಿಹರನ್.

ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಅನೇಕ ಸೆಲೆಬ್ರಿಟಿಗಳು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ನಟಿ ಶ್ರುತಿ ಹರಿಹರನ್ ಕೂಡಾ ಇದಕ್ಕೆ ಹೊರತಾಗಿಲ್ಲ. ಅವರು ಈ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಿಖರವಾದ ಮಾಹಿತಿಯನ್ನು, ಸಹಾಯಹಸ್ತವನ್ನು ನೀಡುವ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವರು ಕೆಲವೊಂದು ಸೇವಾಸಂಘಟನೆಗಳನ್ನೂ ಸೇರಿಕೊಂಡು ಕಾರ್ಯಪ್ರವೃತ್ತರಾಗಿದ್ದಾರೆ. ಇತ್ತೀಚೆಗೆ ನಟಿ ವಿಡಿಯೋವೊಂದನ್ನು ಹರಿಬಿಟ್ಟಿದ್ದರು, ಅದರಲ್ಲಿ ಅವರು ಸಾಂಕ್ರಾಮಿಕದ ಸಂದರ್ಭದಲ್ಲಿ ಮೂಡಿದ ಯೋಚನೆಗಳನ್ನು ಹಂಚಿಕೊಂಡಿದ್ದರು‌. ” ಕೋವಿಡ್ ಮಹಾಮಾರಿಯು ಈ ಬಾರಿ …

Read More »

ಸದ್ದಿಲ್ಲದೆ ನಿರ್ದೇಶಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಣೇಶ್ ಸಿನಿಮಾ ನಾಯಕಿ

ಸದ್ಯದ ಪರಿಸ್ಥಿತಿಯಲ್ಲಿ ಮದುವೆ ಸೇರಿದಂತೆ ಇನ್ನಿತರ ಸಮಾರಂಭಗಳು, ಇತರ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಮಾಡುವಂತಿಲ್ಲ. ಕೊರೊನಾ ಲಾಕ್​ಡೌನ್ ಎಲ್ಲಕ್ಕೂ ಬ್ರೇಕ್ ನೀಡಿದೆ. 4-5 ತಿಂಗಳ ಹಿಂದೆ ಕಲ್ಯಾಣ ಮಂಟಪ ಬುಕ್ ಮಾಡಿದ್ದವರು ಲಾಕ್​ಡೌನ್ ಕಾರಣದಿಂದ ಕ್ಯಾನ್ಸಲ್ ಮಾಡಿಕೊಂಡು ಈಗ ಬಹಳ ಸರಳವಾಗಿ ಮನೆಯಲ್ಲೇ ಮದುವೆಯಾಗುತ್ತಿದ್ದಾರೆ. ಇದರಿಂದ ಒಂದು ಕಡೆ ಛತ್ರದವರು, ಅಡುಗೆಯವರು, ಮಂಗಳ ವಾದ್ಯದವರಿಗೆ, ಡೆಕೊರೇಷನ್ ಮಾಡುವವರಿಗೆ ಲಾಸ್ ಆಗುತ್ತಿದೆ. ಮತ್ತೊಂದೆಡೆ ಸರಳ ಮದುವೆಯಿಂದ ಹೆಣ್ಣು ಹೆತ್ತವರಿಗೆ ಉಳಿತಾಯ ಆಗುತ್ತಿದೆ. ದೊಡ್ಡ …

Read More »

Recent Comments

No comments to show.