Breaking News

ಸಿನಿಮಾ

ದರ್ಶನ್​​ಗೆ ‘ಗೋಲ್ಡ್​​​ ರಿಂಗ್’ ತೊಡಿಸಲಿದ್ದಾರಾ ನಿರ್ದೇಶಕ ಪ್ರೇಮ್​​​​….ಈ ಬಗ್ಗೆ ಕ್ರೇಜಿ ಕ್ವೀನ್ ಹೇಳಿದ್ದೇನು…?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳೆಂದರೆ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿರುತ್ತಾರೆ. 2019 ರ ‘ಒಡೆಯ’ ನಂತರ ದರ್ಶನ್ ಘೋಷಿಸಿದ್ದ ‘ರಾಬರ್ಟ್’ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಕೊರೊನಾ ಕಾರಣದಿಂದ ಸಿನಿಮಾ ತಡವಾಗುತ್ತಲೇ ಬಂತು. ಕೊನೆಗೂ ಈ ವರ್ಷ ಮಾರ್ಚ್ 11 ರಂದು ಶಿವರಾತ್ರಿ ಹಬ್ಬದಂದು ರಾಬರ್ಟ್ ಬಿಡುಗಡೆಯಾಯ್ತು. ಕನ್ನಡ, ತೆಲುಗಿನಲ್ಲಿ ಬಿಡುಗಡೆಯಾದ ಈ ಸಿನಿಮಾ ಬಾಕ್ಸ್​ ಆಫೀಸ್ ಲೂಟಿ ಮಾಡಿ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ …

Read More »

ಆ ಭಯಾನಕ, ನೋವಿನ ದಿನಗಳನ್ನು ನೆನೆದ ‘ಪ್ರೀತ್ಸೆ’ ನಟಿ ಸೋನಾಲಿ ಬೇಂದ್ರೆ…ಬಿ ಪಾಸಿಟಿವ್ ಎಂದ ಅಭಿಮಾನಿಗಳು

ದೇಹಕ್ಕೆ ವಯಸ್ಸಾಗುತ್ತಿದ್ದಂತೆ ಸಣ್ಣ ಪುಟ್ಟ ಕಾಯಿಲೆಗಳು ಮನುಷ್ಯರನ್ನು ಕಾಡುವುದು ಸಹಜ. ನಿಯಮಿತ ಆಹಾರ, ವ್ಯಾಯಾಮ ಹಾಗೂ ಇನ್ನಿತರ ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನ ನೀಡಿದರೆ ಇಂತಹ ಕಾಯಿಲೆಗಳು ಹೀಗೆ ಬಂದು ಹಾಗೆ ಹೋಗುತ್ತವೆ. ಆದರೆ ಈ ಕ್ಯಾನ್ಸರ್, ಹೆಚ್​​​ಐವಿಯಂತ ಕಾಯಿಲೆಗಳು ಜೀವಂತ ಸಮಾಧಿ ಮಾಡುತ್ತವೆ. ಆರಂಭದಲ್ಲೇ ಇದಕ್ಕೆ ಸೂಕ್ತ ಚಿಕಿತ್ಸೆ ಪಡೆದರೆ ಈ ಮಾರಣಾಂತಿಕ ಕಾಯಿಲೆಯಿಂದ ಹೊರ ಬರಬಹುದು. ಆದರೆ ಅವಧಿ ಮೀರಿದರೆ ಕಷ್ಟ. ಒಂದು ವೇಳೆ ಬಡವರು ಈ …

Read More »

ನಟನಾಗಿ, ರೈತನಾಗಿ ಗಮನ ಸೆಳೆದಿದ್ದ ಕಿಶೋರ್​​​​​ ಹೊಸ ಸಾಹಸಕ್ಕೆ ಶುಭ ಕೋರಿದ ಅಭಿಮಾನಿಗಳು..!

ಚಿತ್ರರಂಗದಲ್ಲಿ ಅನೇಕ ಮಂದಿ ನಟನಾಗಿ, ನಿರ್ದೇಶಕ, ನಿರ್ಮಾಪಕನಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಉಪೇಂದ್ರ, ರವಿಚಂದ್ರನ್, ಸುದೀಪ್, ರಮೇಶ್ ಅರವಿಂದ್, ರಿಷಭ್ ಶೆಟ್ಟಿ ಹಾಗೂ ಇನ್ನಿತರರು ಸಿನಿಮಾದಲ್ಲಿ ಆ್ಯಕ್ಟಿಂಗ್ ಜೊತೆಗೆ ನಿರ್ದೇಶನದಲ್ಲೂ ತೊಡಗಿಸಿಕೊಂಡಿದ್ದಾರೆ. ಕೆಲವೊಂದು ಸಿನಿಮಾಗಳ ನಿರ್ಮಾಣ ಕೂಡಾ ಮಾಡಿದ್ದಾರೆ. ದುನಿಯಾ ವಿಜಯ್ ಕೂಡಾ ‘ಸಲಗ’ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ಧಾರೆ. ಈ ಸಿನಿಮಾ ಬಿಡುಗಡೆ ನಂತರ ಮತ್ತೊಂದು ಸಿನಿಮಾ ಮಾಡಲು ಈಗಾಗಲೇ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಇದೀಗ ಬಹುಭಾಷಾ ನಟ …

Read More »

ಕಷ್ಟ ಎಂದು ಮನೆ ಮುಂದೆ ಬಂದವರಿಗಾಗಿ ಕಲ್ಲಿಗೆ ದುಡ್ಡು ಸುತ್ತಿ ಬಾಲ್ಕನಿಯಿಂದ ಎಸೆಯುತ್ತಿದ್ದರಂತೆ ಆ ಖ್ಯಾತ ನಟ…!

ದೇವರ ದಯೆ, ಅದೃಷ್ಟ, ಶ್ರಮ ನಮ್ಮೊಂದಿಗೆ ಇದ್ದರೆ ಪ್ರಪಂಚದಲ್ಲಿ ನಮ್ಮಷ್ಟು ಪರಮಸುಖಿಗಳು ಮತ್ತೊಬ್ಬರು ಇರುವುದಿಲ್ಲ. ಆದರೆ ಎಷ್ಟು ಸಂಪಾದಿಸಿದರೂ, ಎಷ್ಟು ಒಡವೆ ಧರಿಸಿದರೂ ಹೋಗುವಾಗ ಏನೂ ಕೊಂಡೊಯ್ಯಲು ಸಾಧ್ಯವಿಲ್ಲ. ಎಲ್ಲರೂ ಹೋಗುವುದು ಅದೇ ಭೂಮಿಗೆ. “ಜೀವನದಲ್ಲಿ ಪ್ರತಿ ಮನುಷ್ಯನೂ ಒಮ್ಮೆ ಬಡತನ ಅನುಭವಿಸಬೇಕು ಆಗ ಮಾತ್ರ ಆತ ದೊಡ್ಡ ಪಾಠ ಕಲಿಯುತ್ತಾನೆ” ಎಂದು ಇತ್ತೀಚೆಗೆ ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಹೇಳಿದ್ದರು. ಅದೇ ರೀತಿ ಕಷ್ಟ ಅರಿತವನೇ ಮತ್ತೊಬ್ಬರ …

Read More »

ಮತ್ತೆ ರಶ್ಮಿಕಾ ಪರವಾಗಿ ಮಾತನಾಡಿದ ರಕ್ಷಿತ್ ಶೆಟ್ಟಿ….ಗುರು, ಇಷ್ಟೊಂದು ಇನೋಸೆಂಟ್ ಆಗ್ಬೇಡಿ ಎಂದ ನೆಟಿಜನ್ಸ್​​​​​​​​​​​​….!

ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಜೋಡಿ ಎಷ್ಟು ಚೆನ್ನಾಗಿದೆ ಅಲ್ವೇ ಎಂದುಕೊಂಡಿದ್ದವರು ಮುಂದೆ ಅದೇ ಜೋಡಿ ದೂರಾಗಬಹುದು ಎಂದು ಕನಸಲ್ಲೂ ಊಹಿಸಿರಲಿಲ್ಲ ಎನ್ನಿಸುತ್ತದೆ. ತಮ್ಮ ‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ರಶ್ಮಿಕಾ ಮಂದಣ್ಣನನ್ನು ಕರೆತಂದ ರಕ್ಷಿತ್ ಶೆಟ್ಟಿ ಕೆಲವು ದಿನಗಳ ನಂತರ ಅವರನ್ನೇ ಪ್ರೀತಿಸಿದರು. ಇಬ್ಬರೂ ಮದುವೆಯಾಗಲು ನಿಶ್ಚಯಿಸಿ ನಿಶ್ಚಿತಾರ್ಥ ಕೂಡಾ ಮಾಡಿಕೊಂಡ್ರು. ಆದರೆ ರಶ್ಮಿಕಾ ಯಾವಾಗ ತೆಲುಗು ಚಿತ್ರರಂಗದತ್ತ ಹೊರಟು ವಿಜಯ್ ದೇವರಕೊಂಡ ಜೊತೆ ನಟಿಸಿದ್ರೋ, ಗಾಸಿಪ್​ ಶುರುವಾಯ್ತು. ರಕ್ಷಿತ್-ರಶ್ಮಿಕಾ ಇಬ್ಬರ …

Read More »

3 ತಿಂಗಳ ತನ್ನ ಮುದ್ದಾದ ಕಂದನನ್ನು ಅಭಿಮಾನಿಗಳಿಗೆ ಹೆಸರಿನೊಂದಿಗೆ ಪರಿಚಯಿಸಿದ ಸ್ಯಾಂಡಲ್​​ವುಡ್ ನಟಿ

ಸೆಲಬ್ರಿಟಿಗಳು ಹಾಗೂ ಅವರ ಫ್ಯಾಮಿಲಿ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳಂತೂ ಯಾವಾಗಲೂ ಕಾಯುತ್ತಿರುತ್ತಾರೆ. ಈ ಕಾರಣಕ್ಕಾಗೇ ಕೆಲವು ಪಾಪರಾಜಿಗಳು ಸೆಲಬ್ರಿಟಿಗಳನ್ನು ಬೆಂಬಿಡದೆ ಕಾಡುತ್ತಾರೆ. ಅವರು ಹೋದಲ್ಲಿ, ಬಂದಲ್ಲಿ, ನಿಂತಲ್ಲಿ, ಕುಳಿತಲ್ಲಿ ಫೋಟೋ ಕ್ಲಿಕ್ಕಿಸುತ್ತಾರೆ, ವಿಡಿಯೋ ರೆಕಾರ್ಡ್ ಮಾಡುತ್ತಾರೆ. ಅದು ಏರ್​​​ಪೋರ್ಟ್ ಆಗಿರಲಿ, ಜಿಮ್ ಆಗಿರಲಿ, ಮನೆ ಗೇಟ್ ಆಗಲಿ, ಕಾರ್ಯಕ್ರಮಗಳಾಗಲೀ ಹಠಕ್ಕೆ ಬಿದ್ದವರಂತೆ ಅಪರೂಪದ ಫೋಟೋಗಳನ್ನು ಸೆರೆಹಿಡಿಯುತ್ತಾರೆ. ಇನ್ನು ಸೆಲಬ್ರಿಟಿಗಳಿಗೆ ಮದುವೆಯಾಗಿ ಮಕ್ಕಳಾದರಂತೂ ಮಗು ನೋಡಲು ಹೇಗಿದೆ…? ಮಗುವಿನ ಹೆಸರು ಏನು …

Read More »

ರಾಜಕೀಯ ಎಂಟ್ರಿ ಬಗ್ಗೆ ಬಾಲಿವುಡ್ ನಟ ಸೋನು ಸೂದ್ ಹೇಳಿದ್ದೇನು ಗೊತ್ತೆ?

ಕೊರೊನಾ ಮೊದಲನೇ ಅಲೆ ಆರ್ಭಟ, ಲಾಕ್ ಡೌನ್ ಸಂಕಷ್ಟದಿಂದ ಹಿಡಿದೂ ಕೋವಿಡ್ ಎರಡನೇ ಅಲೆಯಲ್ಲಿಯೂ ತತ್ತರಿಸಿರುವ ಹಲವರಿಗೆ ಬಾಲಿವುಡ್ ನಟ ಸೋನು ಸೂದ್ ನೆರವಾಗುತ್ತಲೆ ಇದ್ದಾರೆ. ಸಮಸ್ಯೆಯಿದೆ ಸಹಾಯ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಒಂದು ಮೆಸೇಜ್, ಒಂದು ಫೋನ್ ಕಾಲ್ ಮಾಡಿದರೆ ಸಾಕು ತಕ್ಷಣ ಸ್ಪಂದಿಸಿ ಸಹಾಯ ಮಾಡುತ್ತಿದ್ದಾರೆ. ಹಾಗಾಗಿ ಅದೆಷ್ಟೋ ಜನರಿಗೆ ರೀಯಲ್ ಹೀರೋ ಆಗಿದ್ದಾರೆ. ಈ ನಡುವೆ ಸೋನು ಸೂದ್ ರಾಜಕೀಯಕ್ಕೆ ಬರಬೇಕುಬೇಕು, ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬುದು …

Read More »

ಏಕವಚನದಲ್ಲಿ ಸಂಬೋಧಿಸಿ ಸಿಎಂ ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಿರ್ದೇಶಕ ಗುರುಪ್ರಸಾದ್..ವಿಡಿಯೋ ನೋಡಿ​​

ಕೊರೊನಾ ವೈರಸ್​​​​​​​​, ರಾಜ್ಯದಲ್ಲಿ ಸಾಕಷ್ಟು ಜನರನ್ನು ಬಲಿ ಪಡೆದಿದೆ. ಕೊರೊನಾ ಕಟ್ಟಿಹಾಕಲು ವಿಫಲವಾದ ಸರ್ಕಾರದ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿ ಬಣದವರು ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಹೈಕಮಾಂಡ್ ಹೇಳಿದರೆ ನಾನು ಖಂಡಿತ ರಾಜೀನಾಮೆ ನೀಡಲು ಸಿದ್ಧ ಎಂದು ಯಡಿಯೂರಪ್ಪ ಕೂಡಾ ಪ್ರತಿಕ್ರಿಯಿಸಿದ್ದಾರೆ. ಯಡಿಯೂರಪ್ಪ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಂದ ರಾಜೀನಾಮೆ ಪಡೆಯುವ ಉದ್ದೇಶ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. …

Read More »

‘ಲೈಫ್ ಆಫ್ ಚಾರ್ಲಿ’ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಸುದೀಪ್​​​…ಸಿಂಪಲ್​​ ಸ್ಟಾರ್​​ಗೆ ಹೊಸ ನಾಮಕರಣ ಮಾಡಿದ ಕಿಚ್ಚ

ನಿನ್ನೆಯಷ್ಟೇ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಲಾಕ್​ಡೌನ್ ಇದ್ದಿದ್ದರಿಂದ ರಕ್ಷಿತ್ ಶೆಟ್ಟಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಸರಳವಾಗಿ ಈ ಬಾರಿ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಕಳೆದ ಬಾರಿ ಕೂಡಾ ಇದೇ ಸಮಯಕ್ಕೆ ಲಾಕ್​ಡೌನ್ ಇದ್ದಿದ್ದರಿಂದ ರಕ್ಷಿತ್, ಉಡುಪಿಯ ತಮ್ಮ ಮನೆಯಲ್ಲೇ ಫ್ಯಾಮಿಲಿ ಜೊತೆ ಕೇಕ್ ಕಟ್ ಮಾಡಿದ್ದರು. ಇನ್ನು ನಿನ್ನೆ ರಕ್ಷಿತ್ ಬರ್ತ್​ಡೇ ಗಿಫ್ಟ್ ಆಗಿ ಚಿತ್ರತಂಡ ‘ಚಾರ್ಲಿ 777’ ಸಿನಿಮಾದ ಎರಡನೇ ಟೀಸರ್ ಬಿಡುಗಡೆ ಮಾಡಿತ್ತು. ಕೆಲವು …

Read More »

ಚಿರು ಮರೆಯಾಗಿ ಒಂದು ವರ್ಷ…ಪತಿಯೊಂದಿಗಿರುವ ಫೋಟೋ ಹಂಚಿಕೊಂಡ ಮೇಘನಾ, ಅಣ್ಣನಿಗೆ ಭಾವನಾತ್ಮಕ ಪತ್ರ ಬರೆದ ಧ್ರುವ

ಜೂನ್ 7, ಇಂದಿಗೆ ಚಿರಂಜೀವಿ ಸರ್ಜಾ ಚಿರನಿದ್ರೆಗೆ ಜಾರಿ ಒಂದು ವರ್ಷ ಕಳೆದಿದೆ. ಕಳೆದ ವರ್ಷ ಇದೇ ದಿನ ಮಧ್ಯಾಹ್ನದ ವೇಳೆ ಬಂದ ಚಿರು ಇನ್ನಿಲ್ಲ ಎಂಬ ಆಘಾತಕಾರಿ ಸುದ್ದಿ ಚಿರು ಕುಟುಂಬದವರಿಗೆ, ಸ್ನೇಹಿತರಿಗೆ , ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಹೃದಯಾಘಾತದಿಂದ ಚಿರಂಜೀವಿ ಸರ್ಜಾ ಬಾರದ ಲೋಕಕ್ಕೆ ತೆರಳಿದರು. ಮದುವೆಯಾಗಿ 2 ವರ್ಷಗಳಷ್ಟೇ ಕಳೆದಿದೆ. ಪತ್ನಿ,ಮಗುವಿನೊಂದಿಗೆ ಕುಟುಂದೊಂದಿಗೆ ಸಂತೋಷದಿಂದ ಬಾಳಿ ಬದುಕಬೇಕಿದ್ದ, ಮತ್ತಷ್ಟು ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಬೇಕಿದ್ದ ಚಿರಂಜೀವಿ …

Read More »

Recent Comments

No comments to show.