Breaking News

ಮನರಂಜನೆ

ದರ್ಶನ್​​ಗೆ ‘ಗೋಲ್ಡ್​​​ ರಿಂಗ್’ ತೊಡಿಸಲಿದ್ದಾರಾ ನಿರ್ದೇಶಕ ಪ್ರೇಮ್​​​​….ಈ ಬಗ್ಗೆ ಕ್ರೇಜಿ ಕ್ವೀನ್ ಹೇಳಿದ್ದೇನು…?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳೆಂದರೆ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿರುತ್ತಾರೆ. 2019 ರ ‘ಒಡೆಯ’ ನಂತರ ದರ್ಶನ್ ಘೋಷಿಸಿದ್ದ ‘ರಾಬರ್ಟ್’ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಕೊರೊನಾ ಕಾರಣದಿಂದ ಸಿನಿಮಾ ತಡವಾಗುತ್ತಲೇ ಬಂತು. ಕೊನೆಗೂ ಈ ವರ್ಷ ಮಾರ್ಚ್ 11 ರಂದು ಶಿವರಾತ್ರಿ ಹಬ್ಬದಂದು ರಾಬರ್ಟ್ ಬಿಡುಗಡೆಯಾಯ್ತು. ಕನ್ನಡ, ತೆಲುಗಿನಲ್ಲಿ ಬಿಡುಗಡೆಯಾದ ಈ ಸಿನಿಮಾ ಬಾಕ್ಸ್​ ಆಫೀಸ್ ಲೂಟಿ ಮಾಡಿ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ …

Read More »

ಆ ಭಯಾನಕ, ನೋವಿನ ದಿನಗಳನ್ನು ನೆನೆದ ‘ಪ್ರೀತ್ಸೆ’ ನಟಿ ಸೋನಾಲಿ ಬೇಂದ್ರೆ…ಬಿ ಪಾಸಿಟಿವ್ ಎಂದ ಅಭಿಮಾನಿಗಳು

ದೇಹಕ್ಕೆ ವಯಸ್ಸಾಗುತ್ತಿದ್ದಂತೆ ಸಣ್ಣ ಪುಟ್ಟ ಕಾಯಿಲೆಗಳು ಮನುಷ್ಯರನ್ನು ಕಾಡುವುದು ಸಹಜ. ನಿಯಮಿತ ಆಹಾರ, ವ್ಯಾಯಾಮ ಹಾಗೂ ಇನ್ನಿತರ ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನ ನೀಡಿದರೆ ಇಂತಹ ಕಾಯಿಲೆಗಳು ಹೀಗೆ ಬಂದು ಹಾಗೆ ಹೋಗುತ್ತವೆ. ಆದರೆ ಈ ಕ್ಯಾನ್ಸರ್, ಹೆಚ್​​​ಐವಿಯಂತ ಕಾಯಿಲೆಗಳು ಜೀವಂತ ಸಮಾಧಿ ಮಾಡುತ್ತವೆ. ಆರಂಭದಲ್ಲೇ ಇದಕ್ಕೆ ಸೂಕ್ತ ಚಿಕಿತ್ಸೆ ಪಡೆದರೆ ಈ ಮಾರಣಾಂತಿಕ ಕಾಯಿಲೆಯಿಂದ ಹೊರ ಬರಬಹುದು. ಆದರೆ ಅವಧಿ ಮೀರಿದರೆ ಕಷ್ಟ. ಒಂದು ವೇಳೆ ಬಡವರು ಈ …

Read More »

ನಟನಾಗಿ, ರೈತನಾಗಿ ಗಮನ ಸೆಳೆದಿದ್ದ ಕಿಶೋರ್​​​​​ ಹೊಸ ಸಾಹಸಕ್ಕೆ ಶುಭ ಕೋರಿದ ಅಭಿಮಾನಿಗಳು..!

ಚಿತ್ರರಂಗದಲ್ಲಿ ಅನೇಕ ಮಂದಿ ನಟನಾಗಿ, ನಿರ್ದೇಶಕ, ನಿರ್ಮಾಪಕನಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಉಪೇಂದ್ರ, ರವಿಚಂದ್ರನ್, ಸುದೀಪ್, ರಮೇಶ್ ಅರವಿಂದ್, ರಿಷಭ್ ಶೆಟ್ಟಿ ಹಾಗೂ ಇನ್ನಿತರರು ಸಿನಿಮಾದಲ್ಲಿ ಆ್ಯಕ್ಟಿಂಗ್ ಜೊತೆಗೆ ನಿರ್ದೇಶನದಲ್ಲೂ ತೊಡಗಿಸಿಕೊಂಡಿದ್ದಾರೆ. ಕೆಲವೊಂದು ಸಿನಿಮಾಗಳ ನಿರ್ಮಾಣ ಕೂಡಾ ಮಾಡಿದ್ದಾರೆ. ದುನಿಯಾ ವಿಜಯ್ ಕೂಡಾ ‘ಸಲಗ’ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ಧಾರೆ. ಈ ಸಿನಿಮಾ ಬಿಡುಗಡೆ ನಂತರ ಮತ್ತೊಂದು ಸಿನಿಮಾ ಮಾಡಲು ಈಗಾಗಲೇ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಇದೀಗ ಬಹುಭಾಷಾ ನಟ …

Read More »

ಕಷ್ಟ ಎಂದು ಮನೆ ಮುಂದೆ ಬಂದವರಿಗಾಗಿ ಕಲ್ಲಿಗೆ ದುಡ್ಡು ಸುತ್ತಿ ಬಾಲ್ಕನಿಯಿಂದ ಎಸೆಯುತ್ತಿದ್ದರಂತೆ ಆ ಖ್ಯಾತ ನಟ…!

ದೇವರ ದಯೆ, ಅದೃಷ್ಟ, ಶ್ರಮ ನಮ್ಮೊಂದಿಗೆ ಇದ್ದರೆ ಪ್ರಪಂಚದಲ್ಲಿ ನಮ್ಮಷ್ಟು ಪರಮಸುಖಿಗಳು ಮತ್ತೊಬ್ಬರು ಇರುವುದಿಲ್ಲ. ಆದರೆ ಎಷ್ಟು ಸಂಪಾದಿಸಿದರೂ, ಎಷ್ಟು ಒಡವೆ ಧರಿಸಿದರೂ ಹೋಗುವಾಗ ಏನೂ ಕೊಂಡೊಯ್ಯಲು ಸಾಧ್ಯವಿಲ್ಲ. ಎಲ್ಲರೂ ಹೋಗುವುದು ಅದೇ ಭೂಮಿಗೆ. “ಜೀವನದಲ್ಲಿ ಪ್ರತಿ ಮನುಷ್ಯನೂ ಒಮ್ಮೆ ಬಡತನ ಅನುಭವಿಸಬೇಕು ಆಗ ಮಾತ್ರ ಆತ ದೊಡ್ಡ ಪಾಠ ಕಲಿಯುತ್ತಾನೆ” ಎಂದು ಇತ್ತೀಚೆಗೆ ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಹೇಳಿದ್ದರು. ಅದೇ ರೀತಿ ಕಷ್ಟ ಅರಿತವನೇ ಮತ್ತೊಬ್ಬರ …

Read More »

ಮತ್ತೆ ರಶ್ಮಿಕಾ ಪರವಾಗಿ ಮಾತನಾಡಿದ ರಕ್ಷಿತ್ ಶೆಟ್ಟಿ….ಗುರು, ಇಷ್ಟೊಂದು ಇನೋಸೆಂಟ್ ಆಗ್ಬೇಡಿ ಎಂದ ನೆಟಿಜನ್ಸ್​​​​​​​​​​​​….!

ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಜೋಡಿ ಎಷ್ಟು ಚೆನ್ನಾಗಿದೆ ಅಲ್ವೇ ಎಂದುಕೊಂಡಿದ್ದವರು ಮುಂದೆ ಅದೇ ಜೋಡಿ ದೂರಾಗಬಹುದು ಎಂದು ಕನಸಲ್ಲೂ ಊಹಿಸಿರಲಿಲ್ಲ ಎನ್ನಿಸುತ್ತದೆ. ತಮ್ಮ ‘ಕಿರಿಕ್ ಪಾರ್ಟಿ’ ಚಿತ್ರಕ್ಕೆ ರಶ್ಮಿಕಾ ಮಂದಣ್ಣನನ್ನು ಕರೆತಂದ ರಕ್ಷಿತ್ ಶೆಟ್ಟಿ ಕೆಲವು ದಿನಗಳ ನಂತರ ಅವರನ್ನೇ ಪ್ರೀತಿಸಿದರು. ಇಬ್ಬರೂ ಮದುವೆಯಾಗಲು ನಿಶ್ಚಯಿಸಿ ನಿಶ್ಚಿತಾರ್ಥ ಕೂಡಾ ಮಾಡಿಕೊಂಡ್ರು. ಆದರೆ ರಶ್ಮಿಕಾ ಯಾವಾಗ ತೆಲುಗು ಚಿತ್ರರಂಗದತ್ತ ಹೊರಟು ವಿಜಯ್ ದೇವರಕೊಂಡ ಜೊತೆ ನಟಿಸಿದ್ರೋ, ಗಾಸಿಪ್​ ಶುರುವಾಯ್ತು. ರಕ್ಷಿತ್-ರಶ್ಮಿಕಾ ಇಬ್ಬರ …

Read More »

3 ತಿಂಗಳ ತನ್ನ ಮುದ್ದಾದ ಕಂದನನ್ನು ಅಭಿಮಾನಿಗಳಿಗೆ ಹೆಸರಿನೊಂದಿಗೆ ಪರಿಚಯಿಸಿದ ಸ್ಯಾಂಡಲ್​​ವುಡ್ ನಟಿ

ಸೆಲಬ್ರಿಟಿಗಳು ಹಾಗೂ ಅವರ ಫ್ಯಾಮಿಲಿ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳಂತೂ ಯಾವಾಗಲೂ ಕಾಯುತ್ತಿರುತ್ತಾರೆ. ಈ ಕಾರಣಕ್ಕಾಗೇ ಕೆಲವು ಪಾಪರಾಜಿಗಳು ಸೆಲಬ್ರಿಟಿಗಳನ್ನು ಬೆಂಬಿಡದೆ ಕಾಡುತ್ತಾರೆ. ಅವರು ಹೋದಲ್ಲಿ, ಬಂದಲ್ಲಿ, ನಿಂತಲ್ಲಿ, ಕುಳಿತಲ್ಲಿ ಫೋಟೋ ಕ್ಲಿಕ್ಕಿಸುತ್ತಾರೆ, ವಿಡಿಯೋ ರೆಕಾರ್ಡ್ ಮಾಡುತ್ತಾರೆ. ಅದು ಏರ್​​​ಪೋರ್ಟ್ ಆಗಿರಲಿ, ಜಿಮ್ ಆಗಿರಲಿ, ಮನೆ ಗೇಟ್ ಆಗಲಿ, ಕಾರ್ಯಕ್ರಮಗಳಾಗಲೀ ಹಠಕ್ಕೆ ಬಿದ್ದವರಂತೆ ಅಪರೂಪದ ಫೋಟೋಗಳನ್ನು ಸೆರೆಹಿಡಿಯುತ್ತಾರೆ. ಇನ್ನು ಸೆಲಬ್ರಿಟಿಗಳಿಗೆ ಮದುವೆಯಾಗಿ ಮಕ್ಕಳಾದರಂತೂ ಮಗು ನೋಡಲು ಹೇಗಿದೆ…? ಮಗುವಿನ ಹೆಸರು ಏನು …

Read More »

ವೀಕ್ಷಕರಿಗೆ ಸಿಹಿ ಸುದ್ದಿ ನೀಡಿದ ಕಿರುತೆರೆ ನಟಿ.. ಏನು ಗೊತ್ತಾ?

‘ ಸರಸು’ ಧಾರವಾಹಿಯಲ್ಲಿ ನಾಯಕಿ ಸರಸು ಆಗಿ ಅಭಿನಯಿಸುತ್ತಿರುವ ಸುಪ್ರಿತಾ ಸತ್ಯನಾರಾಯಣ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಅವರು ಶೂಟಿಂಗ್ ನಿಂದ ಬ್ರೇಕ್ ಪಡೆದುಕೊಂಡಿದ್ದರು. ಇದೀಗ ಅವರು ಸಂಪೂರ್ಣ ಗುಣಮುಖರಾಗಿದ್ದು ಇದೀಗ ಮತ್ತೆ ಶೂಟಿಂಗ್‌ ಗಾಗಿ ಹೈದರಾಬಾದ್‌ಗೆ ತೆರಳಲು ಸುಪ್ರೀತಾ ತಯಾರಾಗಿದ್ದಾರೆ. “ನನ್ನ ಧಾರವಾಹಿ ತಂಡವು ಶೂಟಿಂಗ್‌ಗಾಗಿ ಹೈದರಾಬಾದ್ ತೆರಳಲು ಸಜ್ಜಾಗುವಂತೆ ಹೇಳಿದೆ. ನಾನು ಕೋವಿಡ್ ಸೋಂಕಿಗೆ ತುತ್ತಾಗಿದ್ದು, ಇದೀಗ ಅದರಿಂದ ಸಂಪೂರ್ಣವಾಗಿ ಗುಣಮುಖಳಾಗಿದ್ದೇನೆ. ಹಾಗಾಗಿ ಶೂಟಿಂಗ್ ಮರುಆರಂಭಿಸಲು ಯಾವುದೇ …

Read More »

ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲಿಯೂ ಬ್ಯುಸಿಯಾಗಿರುವ ಹ್ಯಾಂಡ್ ಸಮ್ ಹುಡುಗರು ಇವರೇ ನೋಡಿ

ಮನೋಜ್ಞ ನಟನೆಯ ಮೂಲಕ ಚಂದನವನದಲ್ಲಿ ಮೋಡಿ ಬರುತ್ತಿರುವ ಅನೇಕರು ಬಣ್ಣದ ಪಯಣ ಶುರು ಮಾಡಿದ್ದು ಕಿರುತೆರೆಯ ಮೂಲಕ. ಹೌದು ಕಿರುತೆರೆಯ ಮೂಲಕ ಬಣ್ಣದ ನಂಟು ಬೆಳೆಸಿಕೊಂಡ ಸುದೀಪ್, ದರ್ಶನ್, ರಮೇಶ್ ಅರವಿಂದ್, ಶ್ರೀನಗರ ಕಿಟ್ಟಿ, ಗಣೇಶ್, ಯಶ್, ಡಾರ್ಲಿಂಗ್ ಕೃಷ್ಣ, ರಿಷಿ ಮುಂತಾದವರು ಇಂದು ಚಂದನವನದಲ್ಲಿ ಛಾಪು ಮೂಡಿಸುತ್ತಿದ್ದಾರೆ. ಇದೀಗ ಆ ಸಾಲಿಗೆ ಹೊಸದಾಗಿ ಸೇರಿದ ನಟರು ಯಾರೆಲ್ಲಾ ಎಂಬುದನ್ನು ತಿಳಿಯೋಣ. ಚಂದು ಗೌಡ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನಾಯಕ …

Read More »

ನಟನೆಯ ಹೊರತಾಗಿ ಪೋಟೋಗ್ರಫಿಯಲ್ಲಿ ಆಸಕ್ತಿ ಹೊಂದಿರುವ ಹ್ಯಾಂಡ್ ಸಮ್ ನಟ ಯಾರು ಗೊತ್ತಾ?

ಬಣ್ಣದ ಲೋಕಕ್ಕೆ ಅನೇಕ ಕನಸುಗಳನ್ನಿಟ್ಟುಕೊಂಡು ರಂಗಪ್ರವೇಶ ಮಾಡುವ ಹಲವಾರು ಪ್ರತಿಭೆಗಳು ನಮ್ಮ ನಡುವಿದ್ದಾರೆ‌. ಆದರೆ ಅವರಿಗೆ ತಮ್ಮ ಮೊದಲ ಪ್ರಯತ್ನದಲ್ಲೇ ಹಿರಿತೆರೆಯಲ್ಲಿ ಅವಕಾಶ ಸಿಗಬೇಕೇನೆಂದಿಲ್ಲ. ಅನೇಕ ಸವಾಲುಗಳು, ಹಂತಗಳನ್ನು ದಾಟಿ ಮುಂದುವರಿಯಬೇಕಾಗುತ್ತದೆ. ಇಂತಹ ಕನಸುಗಳನ್ನಿಟ್ಟುಕೊಂಡು ನಟನಾಲೋಕಕ್ಕೆ ಎಂಟ್ರಿ ಕೊಟ್ಟವರು ಉದಯ ಟಿವಿಯ ‘ಕಾವ್ಯಾಂಜಲಿ’ ಧಾರವಾಹಿ ಖ್ಯಾತಿಯ ಸಿಧ್ಧಾಥ್೯ ಅರಸ್. ಉದಯದ ‘ಕಣ್ಮಣಿ’, ಕಲಸ್೯ ಕನ್ನಡದಲ್ಲಿ ‘ಪದ್ಮಾವತಿ’, ತಮಿಳಿನ ‘ಅರುಂಧತಿ’ ಎಂಬ ಧಾರವಾಹಿಯಲ್ಲಿ ಇವರು ನಟಿಸಿರುವ ದರ್ಶಕ್ ಗೌಡ ಸದ್ಯ ಕಾವ್ಯಾಂಜಲಿ …

Read More »

ಸಹಾಯ ಅಂತನಾದ್ರೂ ಹೇಳಿ, ಪ್ರೀತಿ ಅಂತನಾದ್ರೂ ಹೇಳಿ…ಸಾಧ್ಯವಾದರೆ ನನ್ನೊಂದಿಗೆ ಕೈಜೋಡಿಸಿ..ದರ್ಶನ್ ಹೀಗೆ ಹೇಳಿದ್ದೇಕೆ…?

ಎರಡನೇ ಬಾರಿಯ ಲಾಕ್​​ಡೌನ್​​​ಗೆ ಜನರು ಇನ್ನಷ್ಟು ತತ್ತರಿಸಿದ್ದಾರೆ. ಕೆಲಸ ಮಾಡಿದರಷ್ಟೇ ಜೀವನ ಇಲ್ಲವಾದರೆ ಏನೂ ಇಲ್ಲ ಎಂಬುವವರು ಯಾರಾದರೂ ನಮಗೆ ಸಹಾಯ ಮಾಡಿದರೆ ಸಾಕಪ್ಪಾ ಎನ್ನುತ್ತಿದ್ದಾರೆ. ಒಂದು ಲಾಕ್​ಡೌನ್​​​ನಿಂದ ಸುಧಾರಿಸಿಕೊಳ್ಳುತ್ತಿರುವಾಗಲೇ ಈ ಬಾರಿ ಮತ್ತೊಮ್ಮೆ ಲಾಕ್​ಡೌನ್ ಘೋಷಿಸಿರುವುದು, ಲಾಕ್​ಡೌನ್ ವಿಸ್ತರಿಸುತ್ತಿರುವುದು ಬಡಜನರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ವಿಧಿ ಇಲ್ಲ, ಕೊರೊನಾದಿಂದ ನಮ್ಮನ್ನು ರಕ್ಷಿಸಿಕೊಳ್ಳಲು, ಕೊರೊನಾ ಸಮಸ್ಯೆಯನ್ನು ನಿವಾರಿಸಲು ಲಾಕ್​ಡೌನ್ ಅಗತ್ಯ. ಇನ್ನು ಈ ಲಾಕ್​ಡೌನ್​​ನಿಂದ ಜನರು ಹೇಗೆ ಕಷ್ಟ ಪಡುತ್ತಿದ್ದಾರೋ …

Read More »

Recent Comments

No comments to show.