Breaking News

ಆರೋಗ್ಯ

ಆತ್ಮಸ್ಥೈರ್ಯ ತುಂಬಲು ಕೊರೊನಾ ರೋಗಿಗಳ ಮುಂದೆ ಡ್ಯಾನ್ಸ್ ಮಾಡಿದ ಸ್ಯಾಂಡಲ್​​​ವುಡ್​​ ನಟ-ನಟಿ…!

ಲಾಕ್​ಡೌನ್ ಇರುವುದರಿಂದ ಸದ್ಯಕ್ಕೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹತೋಟಿಯಲ್ಲಿದೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಮತ್ತೆ ಲಾಕ್​ಡೌನ್ ವಿಸ್ತರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಈ ಸಮಸ್ಯೆ ಶಾಶ್ವತವಾಗಿ ಕಡಿಮೆ ಆಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಎಷ್ಟು ಬೇಗ ಲಾಕ್​ಡೌನ್ ಮುಗಿದು, ಕೊರೊನಾ ಸಮಸ್ಯೆ ಕಳೆದು ಮೊದಲಿನಂತೆ ಹೊರಗೆ ಹೋಗುತ್ತೇವೋ ಎಂದು ಪರಿತಪಿಸುವಂತಾಗುತ್ತಿದೆ. ಲಾಕ್​ಡೌನ್​​ನಿಂದ ಸಂಪಾದನೆ ಇಲ್ಲದವರಿಗೆ ಉಳ್ಳವರು ಸಹಾಯ ಹಸ್ತ ಚಾಚುತ್ತಿದ್ದಾರೆ. ಚಿತ್ರರಂಗದ ವಿಚಾರಕ್ಕೆ ಬರುವುದಾದರೆ ಸ್ಟಾರ್ ನಟರು, ಪೋಷಕ …

Read More »

Recent Comments

No comments to show.