ಕಿಲಾಡಿ ನಮ್ಮ ಜನಗಳು ಹೆಚ್ಚಾಗಿದೆ ಸೆಕ್ಸ್ ಟಾಯ್ಸ್ ಮಾರಾಟ ಸದ್ಯಕ್ಕೇ ಲೈಂಗಿಕ ಕ್ರಿಯೆ ಬದಲು ಸೆಕ್ಸ್ ಟಾಯ್ಸ್ ಬೆಸ್ಟ್ ಎಂದು ಹೇಳಿದವರು ಯಾರು ಗೊತ್ತಾ!

ನಮಸ್ಕಾರ ಪ್ರಿಯ ಮಿತ್ರರೇ ಲಾಕ್ ಡೌನ್ ಒಂದು ತಿಂಗಳ ಹಿಂದೆ ಲಾಕ್ಡೌನ್ ಆಗಿರುವ ವಿಚಾರ ಎಲ್ಲರಿಗೂ ಗೊತ್ತಿರುವ ವಿಚಾರ ಆ ಸಮಯದಲ್ಲಿ ಮನೆಯಿಂದ ಯಾರು ಹೊರ ಬರಬೇಡಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರು ಎಲ್ಲರೂ ಮನೆಯಲ್ಲೇ ಇರಲು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು ಇದರ ಜೊತೆಗೆ ಮನೆಯಲ್ಲೇ ಇದ್ದು ತುಂಬಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಕೂಡ ತಿಳಿಸಿದರು ಯಾವ ರೀತಿಯಾಗಿ ಇರಬೇಕು ಎಂದು ನಮ್ಮ ರಾಜ್ಯ ಸರ್ಕಾರದ ಮತ್ತು ಕೇಂದ್ರ ಸರ್ಕಾರ ಹೇಳಿದ್ದು ನಮಗೆಲ್ಲ ಗೊತ್ತಿರುವ ವಿಚಾರವೇ.

ಇಂತಹ ಸಮಯದಲ್ಲಿ ನ್ಯೂಜಿಲೆಂಡ್ ದೇಶದಲ್ಲೂ ಕೂಡ ಮಾರ್ಚ್ 25ಕ್ಕೆ ಲಾಕ್ ಡೌನ್ ಘೋಷಣೆ ಮಾಡಿತ್ತು ಯಾರು ಕೂಡ ಮನೆಯಿಂದ ಹೊರ ಬಾರದ ರೀತಿ ಆ ದೇಶದ ಸರಕಾರ ಎಚ್ಚರಿಕೆ ನೀಡಿತ್ತು ಇದರ ನಡುವೆ ನಿಮ್ಮ ಮನೆಗೆ ಬೇಕಾಗುವ ಆಹಾರದ ಪದಾರ್ಥದ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಮಾತ್ರ ಅವಕಾಶ ಕೊಡಲಾಗಿದೆ ಎಂದು ಅಲ್ಲಿಯ ಸರಕಾರ ಜನರಿಗೆ ಮಾಹಿತಿಯನ್ನು ನೀಡಿತು ಮತ್ತು ಇದೇ ವೇಳೆ ಇನ್ನೊಂದು ದೊಡ್ಡ ಅಚ್ಚರಿಯ ಸುದ್ದಿ ಕೂಡ ಹೊರ ಬಿದ್ದಿದೇ ಅದು ಏನು ಗೊತ್ತಾ ಆ ದೇಶದ ಕೆಲ ಪ್ರದೇಶಗಳ ಅಂಗಡಿ ಮಾಲೀಕರು ಹೇಳಿದ ಹಾಗೆನೇ ಆಹಾರ ಪದಾರ್ಥಗಳ ಮಾರಾಟದ ಜೊತೆಗೆ ಸೆಕ್ಸ್ ಟಾಯ್ಸ್ ಗಳು ಕೂಡ ಹೆಚ್ಚಿನ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ ಎಂದು ಹೇಳಿದ್ದರು.

ಹೌದು ಈ ಲಾಕ್ ಡೌನ್ ನಡುವೆ ಎಲ್ಲರೂ ಮನೆಯಲ್ಲೇ ಇರುವ ಪರಸ್ಥಿತಿ ನಿರ್ಮಾಣವಾಗಿದ್ದರಿಂದ ಎಷ್ಟೋ ಯುವಕರು ಇದಕ್ಕಿಂತ ಮುಂಚೆ ತಮ್ಮ ತಮ್ಮ ಕೆಲಸದ ಒತ್ತಡದಲ್ಲಿ ಸಂಗಾತಿಗೆ ಸರಿಯಾಗಿ ಸಮಯ ಕೊಡದೆ ತುಂಬಾ ಪರದಾಟ ನಡೆಸುತ್ತಿದ್ದರು ಆದ್ರೆ ಈ ಕೊರೊನ ದಿಂದ ಇವರ ಆಸೆಗಳನ್ನು ಈಡೇರಿಕೆ ಮಾಡುವ ಅವಕಾಶ ಕಲ್ಪಿಸಿಕೊಟ್ಟಿದ್ದೇ ಆದರೇ ಕೊರೊನದಿಂದ ಎಲ್ಲರೂ ಕೂಡ ಸ್ವಲ್ಪ ಅಂತರ ಇದ್ದು ಮಾತನಾಡಿ ಎನ್ನುವ ಮುನ್ನೆಚ್ಚರಿಕೆ ಆದೇಶಕ್ಕೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಕೆಲ ದಂಪತಿಗಳು ಹಿಂಜರಿಯುತ್ತಿದ್ದಾರೆ ಇದೇ ವೇಳೆ ಈ ಸಮಯದಲ್ಲಿ ಹೆಚ್ಚು ಕಾಲ ಮನೆಯಲ್ಲೇ ಇರುವ ಸಮಯ ಇದಾಗಿದ್ದು ಸುಮಾರು 3 ಪಟ್ಟು ಹೆಚ್ಚು ಸೆಕ್ಸ್ ಟಾಯ್ಸ್ ಮಾರಾಟ ಆಗಿದೇ ಎಂದು ಅಂಗಡಿ ಮಾಲೀಕರು ಅಚ್ಚರಿಯ ಸುದ್ದಿ ತಿಳಿಸಿದ್ದಾರೆ.

ಮತ್ತು ಈ ಸಮಯದಲ್ಲಿ ತಮ್ಮ ತಮ್ಮ ಮನೆಯಲ್ಲೇ ಇದ್ದಾರೆ ಹೆಚ್ಚಾಗಿ ಯಾರು ಕೂಡ ಯಾರನ್ನು ಯಾರು ಮೀಟ್ ಆಗುತ್ತಿಲ್ಲ ಈ ಸಮಯದಲ್ಲಿ ಯಾರು ಕೂಡ ಲೀವಿಂಗ್ ಟುಗೆದರ್ ಆಗಿ ಇಲ್ಲ ಮತ್ತು ಕೆಲ ದಂಪತಿಗಳು ಕೂಡ ಹತ್ತಿರ ಹೋಗುವುದೇ ಬೇಡ ಎಂದು ಮನೆಯಲ್ಲೇ ಇದ್ದುಕೊಂಡು ಈ ರೀತಿ ಕೆಲಸ ಮಾಡಿಕೊಂಡು ಸೆಕ್ಸ್ ಟಾಯ್ಸ್ ಗಳ ಜೊತೆ ಸೇರಿಕೊಂಡು ತಮ್ಮ ಲೈಂಗಿಕ ಸುಖವನ್ನು ಅನುಭವಿಸುತ್ತಿದ್ದಾರೆ ಎಂಬ ಮಾಹಿತಿ ನ್ಯೂಜಿಲೆಂಡ್ ದೇಶದಿಂದ ಸುದ್ದಿ ಈಗ ಕೇಳಿಬಂದಿದೆ ಎಂದು ಈಗ ಭಾರತದ ಜನ.

ಮಾತನಾಡಿಕೊಳ್ಳುತ್ತಿದ್ದಾರೆ ಮತ್ತು ಕೆಲವು ಗಂಡ-ಹೆಂಡತಿಯರು ಕೂಡ ಹೆಚ್ಚಿನ ಮಟ್ಟದಲ್ಲಿ ಕಾಂಡೋಮ್ಗಳನ್ನು ಸಹ ಕೊಂಡುಕೊಳ್ಳಲು ಮುಗಿಬಿದ್ದಿದ್ದಾರೆ ಎಂದು ನ್ಯೂಜಿಲೆಂಡ್ ದೇಶದ ಕೆಲ ಪ್ರದೇಶದ ಕೆಲ ಅಂಗಡಿ ಮಾಲೀಕರು ಯಾವುದೇ ಮುಜುಗರವಿಲ್ಲದೆ ಸಂಕೋಚವಿಲ್ಲದೆ ಸತ್ಯವನ್ನು ಹೇಳಿಕೊಂಡಿದ್ದಾರೇ ನ್ಯೂಜಿಲೆಂಡ್ ಮಾತ್ರ ಅಲ್ಲದೇ ಆಸ್ಟೇಲಿಯಾ ದೇಶದಲ್ಲಿ ಕೂಡ ಸೆಕ್ಸ್ ಟಾಯ್ಸ್ ಹೆಚ್ಚು ಮಾರಾಟ ಆಗುತ್ತಿವೆ ಎಂದು ಹೇಳಿದ್ದಾರೆ.ಏನೇ ಹೇಳಿ ಪ್ರಿಯ ಮಿತ್ರರೇ ನಮ್ಮ ಜನರು ಸುಮ್ಮನೆ ಕೊಡುವಂತಹ ವ್ಯಕ್ತಿಗಳಲ್ಲ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ ಧನ್ಯವಾದಗಳು.

Be the first to comment

Leave a Reply

Your email address will not be published.


*