ಕಟೀಲು ದುರ್ಗಾ ಪರಮೇಶ್ವರಿ ತಾಯಿ ನೆನೆದು ಈ ದಿನದ ರಾಶಿ ಫಲ ತಿಳಿಯಿರಿ..

ಪಂಡಿತ್ ಶ್ರೀ ರಾಘವೇಂದ್ರ ಶರ್ಮಾ(ಕಟೀಲು), ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ಭವನ.. ಹಣಕಾಸಿನ ತೊಂದರೆ, ವಿವಾಹದಲ್ಲಿ ತಡೆ, ವಿದ್ಯೆ, ಉದ್ಯೋಗ, ಇನ್ನಿತರ ಯಾವುದೇ ಕಠಿಣ ಸಮಸ್ಯೆಗಳಿಗೆ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 97402 02800

ಮೇಷ ರಾಶಿ.. ಇಂದಿನ ದಿನ ಮೇಷ ರಾಶಿಯವರಿಗೆ ಶುಭದಾಯಕವಾಗಿದೆ.. ಅಂದುಕೊಂಡದ್ದನ್ನು ಸಾಧಿಸುವ ದಿನವಾಗಿದೆ.. ನಿಮ್ಮ ಪ್ರತಿಭೆ ನಿಮ್ಮ ಕೈ ಹಿಡಿಯಲಿದೆ.. ಕಷ್ಟಗಳು ಮಂಜಿನಂತೆ ಕರಗು ಹೋಗುವ ಕಾಲ ಹತ್ತಿರವಾಗಿದೆ.. ಅದೃಷ್ಟ ಸಂಖ್ಯೆ 8.. ಚಾಮುಂಡೇಶ್ವರಿ ತಾಯಿಯನ್ನು ಆರಾಧಿಸಿ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 97402 02800

ವೃಷಭ ರಾಶಿ.. ಇಂದಿನ ದಿನ ವ್ಯಾಪಾರಸ್ತರಿಗೆ ಶುಭದಿನ.. ದೂರ ಪ್ರಯಾಣ ಕೈಗೊಳ್ಳುವ ಮುನ್ನ ಯೋಚಿಸಿ.. ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು.. ಶುಭ ಸಂಖ್ಯೆ ಏಳು.. ದುರ್ಗಾ ಪರಮೇಶ್ವರಿ ತಾಯಿ ಪ್ರಾರ್ಥಿಸಿ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 97402 02800

ಮಿಥುನ ರಾಶಿ.. ಇಂದಿನ ದಿನ ಯಾವುದೇ ಕೆಲಸದಲ್ಲಿ ಹಣ ಹಾಕುವ ಮುನ್ನ ಹತ್ತು ಬಾರಿ ಯೀಚಿಸಿ.. ಹಿರಿಯರ ಮಾರ್ಗದರ್ಶನ ಪಡೆಯಿರಿ.. ಮಾಡಿದ ತಪ್ಪು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಿ.. ಮುಂದಿನ ದಿನಗಳು ಶುಭವಾಗಲಿದೆ.. ವಿಘ್ನೇಶ್ವರನನ್ನು ಪ್ರಾರ್ಥಿಸಿ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 97402 02800

ಕಟಕ ರಾಶಿ.. ಇಂದಿನ ದಿನ ಕಟಕ ರಾಶಿಯವರಿಗೆ ಸಾಧಾರಣ ದಿನವಾಗಿದೆ.. ಮನೆಯಲ್ಲಿ ಮಾತನಾಡುವಾಗ ಎಚ್ಚರದಿಂದಿರಿ.. ಮತ್ತೊಬ್ಬರ ಮನಸ್ಸು ನೋವಾಗುವುದರ ಬಗ್ಗೆ ಯೋಚಿಸಿ.. ಉದ್ಯೋಗ ವ್ಯಾಪಾರ ವ್ಯವಹಾರದಲ್ಲಿ ಮುಂಬರುವ ದಿನಗಳು ಶುಭ ವಾರ್ತೆಯನ್ನು ತರಲಿವೆ.. ಮಂಜುನಾಥಸ್ವಾಮಿ ಆರಾಧಿಸಿ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 97402 02800

ಸಿಂಹ ರಾಶಿ.. ಇಂದಿನ ದಿನ ದೂರದ ಪ್ರಯಾಣವನ್ನು‌ ಮುಂದೂಡಿ.. ಕೃಷಿಕರಿಗೆ ಲಾಭದ ದಿನ.. ಮನೆಯವರ ಜೊತೆ ಸಂತೋಷದ ಸಮಯ ಕಳೆಯುವಿರಿ.. ದುರ್ಗಾಮಾತೆಯನ್ನು ಪ್ರಾರ್ಥಿಸಿ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 97402 02800

ಕನ್ಯಾ ರಾಶಿ.. ಇಂದಿನ ದಿನ ಟೀಕೆಗಳಿಗೆ ಕುಗ್ಗದಿರಿ.. ಮುಂಬರುವ ದಿನಗಳಲ್ಲಿ ನಿಮ್ಮ ಸಾಧನೆಯೇ ಎಲ್ಲರಿಗೂ ತಕ್ಕ ಉತ್ತರವಾಗಲಿದೆ.. ಪರಿಶ್ರಮಕ್ಕೆ ತಕ್ಕ ಫಲ ಮರೆಯದಿರಿ..‌ ಚಾಮುಂಡೇಶ್ವರಿ ತಾಯಿ ಪ್ರಾರ್ಥಿಸಿ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 97402 02800

ತುಲಾ ರಾಶಿ.. ಇಂದಿನ ದಿನ ಯಾವುದೇ ವಿವಾದಗಳಲಿ ಸಿಲುಕಬೇಡಿ.. ಕೆಲ ವರ್ಷದಿಂದ ಅನುಭವಿಸಿರುವ ನೋವು ಸಾಕು.. ಮುಂದೆ ಪ್ರತಿಯೊಂದು ಹೆಜ್ಜೆ ಇಡುವಾಗಲು ಎಚ್ಚರವಹಿಸಿ.. ಆದಿಶಕ್ತಿ ಜಗನ್ಮಾತೆ ಆರಾಧಿಸಿ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 97402 02800

ವೃಶ್ಚಿಕ ರಾಶಿ.. ಇಂದಿನ ದಿನ ಮಾತನಾಡುವ ಮುನ್ನ ಯೋಚಿಸಿ ಮಾತನಾಡಿ.. ಉದ್ಯೋಗ ಸ್ಥಳದಲ್ಲಿ‌ ಕಿರಿಕಿರಿ ಉಂಟಾಗಬಹುದು.. ಮನೆ ದೇವರನ್ನು ಪ್ರಾರ್ಥಿಸಿ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 97402 02800

ಧನಸ್ಸು ರಾಶಿ.. ಇಂದಿನ ದಿನ ವ್ಯಾಪಾರ ಉದ್ಯೋಗ ಕೆಲಸ ಕಾರ್ಯಗಳಲ್ಲಿ ಇಂದು ಲಾಭದ ದಿನ.. ಕೃಷಿಕರಿಗೆ ಲಾಭ.. ಹಿರಿಯರ ಸಲಹೆ ಅಗತ್ಯವಾಗಿ ಪಡೆಯಿರಿ.. ಗ್ರಾಮ ದೇವತೆ ಪ್ರಾರ್ಥಿಸಿ.ಮ್ ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 97402 02800

ಮಕರ ರಾಶಿ.. ಇಂದಿನ ದಿನ ಅಂದುಕೊಂಡದ್ದನ್ನು ಸಾಧಿಸುವ ದಿನ.. ಶನಿ ದೇವರ ಬಲ ನಿಮ್ಮ ಕೈ ಹಿಡಿಯಲಿದೆ.. ಅಹಂಕಾರವನ್ನು ತ್ಯಜಿಸಿ ಮುನ್ನಡೆಯಿರಿ.. ಶನೇಶ್ವರ ಮಂತ್ರ ಪಠಿಸಿ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 97402 02800

ಕುಂಭ ರಾಶಿ.. ಇಂದಿನ ದಿನ ವೃತ್ತಿಯಲ್ಲಿ ಲಾಭದ ದಿನಗಳು.. ನಿರ್ಧಾರ ಮಾಡುವ ಮುನ್ನ ಯೋಚಿಸಿ.. ಹಣಕಾಸು ವಿಚಾರದಲ್ಲಿ ಶುಭದಿನ.. ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 97402 02800

ಮೀನ ರಾಶಿ.. ಇಂದಿನ ದಿನ ಅಂದುಕೊಂಡ ಕೆಲಸಗಳು ಕೈಗೂಡುವವು.. ನಿಧಾನವಾದರು ಪ್ರಧಾನದಂತೆ ನಿಮ್ಮ ಎಲ್ಲಾ ಕನಸುಗಳು ನನಸಾಗುವ ಸಮಯ ಹತ್ತಿರ ಬಂದಿದೆ.. ನವದುರ್ಗೆಯರ ಆರಾಧನೆ ಫಲ ನೀಡಲಿದೆ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 97402 02800

Be the first to comment

Leave a Reply

Your email address will not be published.


*