ಕನ್ನಡ ಕಿರುತೆರೆಯ ಖ್ಯಾತ ನಟ ನಾಡಿಗ್ ಕೃಷ್ಣ ಅವರು ಇನ್ನಿಲ್ಲ.. ಏನಾಗಿತ್ತು ಗೊತ್ತಾ?
ಈ ವರ್ಷ ಕನ್ನಡ ಚಿತ್ರರಂಗ ಇನ್ನೆಷ್ಟು ಕಲಾವಿದರನ್ನು ಕಳೆದುಕೊಳ್ಳುವುದೋ ಆ ಭಗವಂತನೇ ಬಲ್ಲ.. ಹೌದು ಸಾಲು ಸಾಲು ಕಲಾವಿದರು ಜೀವ ಕಳೆದುಕೊಳ್ಳುತ್ತಿರುವ ಈ ವರ್ಷ ನಿಜಕ್ಕೂ ಬಹಳ ಕಹಿ ನೆನಪಾಗಿ ಉಳಿಯಬಹುದು.. ಇದೀಗ ಕನ್ನಡ ಕಿರುತೆರೆಯ ಖ್ಯಾತ ನಟ, ಬರಹಗಾರ ಎಲ್ಲರ ನೆಚ್ಚಿನ ಗುರುಗಳು ನಾಡಿ ಕ್ರಿಷ್ಣ ಅವರು ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.. ಹೌದು ಕಿರುತೆರೆಯಲ್ಲಿ ಇವರು ಇಲ್ಲದ ವಾಹಿನಿಗಳೇ ಇಲ್ಲ.. ಬಹಳಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿರುವ ನಾಫ಼ಿಗ್ ಕೃಷ್ಣ ಅವರು ಬರಹಗಾರರು ಹೌದು.. ಅಷ್ಟೇ ಅಲ್ಲ … Read more