ಲಕ್ಷ್ಮೀ ನರಸಿಂಹ ಸ್ವಾಮಿ ನೆನೆದು ಈ ದಿನದ ರಾಶಿ ಫಲ ತಿಳಿಯಿರಿ..

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಾಲಯ, ಪಂಡಿತ್ ರಾಘವೇಂದ್ರ ಶಾಸ್ತ್ರೀ, 25 ವರ್ಷಗಳ ಅನುಭವ.. ಹಣಕಾಸಿನ ತೊಂದರೆ, ವಿವಾಹದಲ್ಲಿ ತಡೆ, ವಿದ್ಯೆ, ಉದ್ಯೋಗ, ಇನ್ನಿತರ ಯಾವುದೇ ಕಠಿಣ ಸಮಸ್ಯೆಗಳಿಗೆ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಮೇಷ ರಾಶಿ.. ಇಂದಿನ ದಿನ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಉದಾರಿಗಳು, ಕ್ರಿಯಾಶೀಲರೂ ಆಗುವ ಮೂಲಕ ವ್ಯಕ್ತಿತ್ವ ವಿಕಸನ ಸಾಧ್ಯವಾಗಲಿದೆ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇದ್ದರೆ ಮನೆಯೂ ನೆಮ್ಮದಿಯಾಗಿರುತ್ತದೆ ಎಂಬುದು ಅರ್ಥವಾಗಲಿದೆ. ಕೆಲಸದ ಸ್ಥಳದಲ್ಲೂ ನಿಮ್ಮ ಪರವಾಗಿ ಕೆಲವು ಬದಲಾವಣೆಗಳಿರಬಹುದು, ಈ ಕಾರಣದಿಂದಾಗಿ, ನಿಮ್ಮ ಸಹೋದ್ಯೋಗಿಗಳ ಮನಸ್ಥಿತಿ ತೊಂದರೆಗೊಳಗಾಗಬಹುದು. ಆದರೆ ನಿಮ್ಮ ಉತ್ತಮ ನಡವಳಿಕೆಯಿಂದ ವಾತಾವರಣವನ್ನು ತಿಳಿಗೊಳಿಸಲು ಪ್ರಯತ್ನಿಸಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ವೃಷಭ ರಾಶಿ.. ಇಂದಿನ ದಿನ ಮದುವೆ ಎಂದರೆ ಲಾಟರಿಯಂತೆ ಎಂದು ಭಾವಿಸಿ ನಿರಾಶೆ ಹೊಂದಬೇಡಿ. ಉತ್ತಮ ಸಂಗಾತಿ ಸಿಗಲು ಸಕಾಲ. ಇಂದು ನಿಮಗೆ ಆಹ್ಲಾದಕರ ದಿನವಾಗಿದೆ. ಇಂದು ಇಡೀ ದಿನ ಕುಟುಂಬದವರೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ. ಕೆಲವರು ಇಂದು ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ವಾಹನ ಚಾಲನೆಯ ರೋಮಾಂಚನಕ್ಕಾಗಿ ವಿಪರೀತ ವೇಗದ ಚಾಲನೆ ಬೇಡ. ಅಪಘಾತದ ಅಪಾಯವಿದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಮಿಥುನ ರಾಶಿ.. ಇಂದಿನ ದಿನ ನಿಮ್ಮ ಎಲ್ಲಾಕೆಲಸ ಕಾರ್ಯಗಳಲ್ಲಿ ಸಮತೋಲನವನ್ನು ಕಾಯ್ಡುಕೊಳ್ಳಿ. ‘ಧೈರ್ಯಂ ಸರ್ವತ್ರ ಸಾಧನಂ’ ಅಂದ ಹಾಗೆ ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಹಿರಿಯರ ಮಾತಿಗೆ ನೀವು ಬೆಂಬಲ ಗೌರವ ಕೊಡಿ. ತಂದೆಯ ಆಶೀರ್ವಾದದಿಂದ ಮತ್ತು ಉನ್ನತ ಅಧಿಕಾರಿಗಳ ಅನುಗ್ರಹದಿಂದ ಆಸ್ತಿಯನ್ನು ಪಡೆಯಬೇಕೆಂಬ ಬಯಕೆಯು ಈಡೇರುವುದು. ವ್ಯರ್ಥ ವೆಚ್ಚವನ್ನು ತಪ್ಪಿಸಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಕಟಕ ರಾಶಿ.. ಇಂದಿನ ದಿನ ನೀವು ಗ್ರಹಿಸಿದ ಕೆಲಸ ಕಾರ್ಯಗಳಲ್ಲಿ ಜಯ ಸಾಧಿಸುವಿರಿ. ನಿಮ್ಮ ಎಣಿಕೆಯಂತೆ ಎಲ್ಲಾ ಕೆಲಸ ನಡೆಯುವುದು. ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದು ಸಮಾಧಾನವಾಗಲಿದೆ. ಅರ್ಧಕ್ಕೆ ನಿಂತ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ವ್ಯವಹಾರ ಯೋಜನೆಗಳು ವೇಗವನ್ನು ಪಡೆಯುತ್ತವೆ. ಕುಟುಂಬದ ಪ್ರತಿಷ್ಠೆ ಹೆಚ್ಚಾಗುತ್ತದೆ. ಇಂದು ತರಾತುರಿಯಲ್ಲಿ ಮತ್ತು ಭಾವನಾತ್ಮಕವಾಗಿ ತೆಗೆದುಕೊಂಡ ನಿರ್ಧಾರವು ಭವಿಷ್ಯದಲ್ಲಿ ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಸಿಂಹ ರಾಶಿ.. ಇಂದಿನ ದಿನ ಪ್ರಯತ್ನ ಬಲದಿಂದ ಮುಂದುವರಿಯುವ ನಿಮಗೆ ಜಯ ಲಭಿಸಲಿದೆ. ಮನಸ್ಸನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಿ. ನಿಮ್ಮ ಛಲವು ನಿಮ್ಮನ್ನು ಮುಂದಕ್ಕೆ ಕರೆದೊಯ್ಯಲಿದೆ. ಕಿರು ಸಂಚಾರವಿದೆ. ರಾಜಕೀಯ ಕ್ಷೇತ್ರದಲ್ಲಿ ಅಕಾಲಿಕ ಯಶಸ್ಸನ್ನು ಸಾಧಿಸುವ ಅವಕಾಶವಿದೆ. ಮಕ್ಕಳ ಬಗೆಗಿನ ಜವಾಬ್ದಾರಿಗಳೂ ಕೂಡ ಈಡೇರುತ್ತದೆ. ಸ್ಪರ್ಧೆಯ ಕ್ಷೇತ್ರದಲ್ಲಿ ಮುನ್ನಡೆಯುವಿರಿ. ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳುತ್ತದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಕನ್ಯಾ ರಾಶಿ.. ಇಂದಿನ ದಿನ ನಿಮ್ಮ ಜೀವನದಲ್ಲಿ ತಾಳ್ಮೆ ಸಹನೆಯ ಅಗತ್ಯವಿದೆ. ಸಿಟ್ಟು ಸಿಡುಕನ್ನು ಸ್ವಲ್ಪ ಬಿಟ್ಟು ಬಿಟ್ಟರೆ ನಿಮ್ಮ ಹಾದಿ ಸುಗಮವಾಗಲಿದೆ. ಹಿರಿಯರೊಂದಿಗೆ ಮನಬಿಚ್ಚಿ ಮಾತನಾಡಿದರೆ ಒಳಿತು. ಸಾಫಲ್ಯ ಕಾಣುವಿರಿ. ಕುಟುಂಬದಿಂದ ಸಂತೋಷದಿಂದ ಮನಸ್ಸಿಗೂ ಸಂತಸವಾಗುವುದು. ವ್ಯವಹಾರಗಳಲ್ಲಿ ಕುಟುಂಬದ ಸಹಾಯವೂ ನಿಮಗೆ ಸಿಗುವುದು. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ತುಲಾ ರಾಶಿ.. ಇಂದಿನ ದಿನ ಕುಟುಂಬದಲ್ಲಿ ಮನೆ ಸದಸ್ಯರ ಅನಾರೋಗ್ಯದಿಂದ ತುಂಬಾ ಬಳಲುವಿರಿ. ಆದರೆ ಚಿಂತೆ ಮಾಡಿ ಪ್ರಯೋಜವಿಲ್ಲ. ನಿಮ್ಮ ಕರ್ತವ್ಯವನ್ನು ಮನಪೂರ್ವಕವಾಗಿ ಮಾಡಿ. ದೈವ ಬೆಂಬಲ ಸಿಗುವುದು. ಹೊಸ ಆದಾಯದ ಮೂಲಗಳು ಕಂಡುಬರುವುದು. ಕ್ಷೇತ್ರದಲ್ಲಿ ನಿಮ್ಮ ಮಾತು ನಿಮಗೆ ವಿಶೇಷ ಗೌರವವನ್ನು ನೀಡುತ್ತದೆ. ಆದರೆ ಇಂದು ಅತಿಯಾದ ವಾಹನ ಚಾಲನೆಯಿಂದಾಗಿ, ಹವಾಮಾನದಿಂದಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು, ಜಾಗರೂಕರಾಗಿರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ವೃಶ್ಚಿಕ ರಾಶಿ.. ಇಂದಿನ ದಿನ ನಿಮ್ಮ ಸಹೋದ್ಯೋಗಿಗಳಿಂದ ಕಿರುಕುಳ ಹಾಗೂ ತಾತ್ಸಾರ ಕಂಡು ಬಂದು ಮನಸ್ಸು ರೋಸಿ ಹೋಗಲಿದೆ. ದೈವಾನುಗ್ರಹ ನಿಮ್ಮ ಮೇಲಿರುವುದರಿಂದ ಆರ್ಥಿಕವಾಗಿ ಉತ್ತಮ ವಿರುತ್ತದೆ. ಖರ್ಚಿನಲ್ಲಿ ನಿಗಾವಹಿಸಿ. ಸಂಜೆ ಸ್ನೇಹಿತರೊಂದಿಗಿನ ಸಭೆ ನಿಮ್ಮ ಎಲ್ಲಾ ಕಾರ್ಯಗಳನ್ನು ಸುಲಭವಾಗಿಸುತ್ತದೆ. ಇದರಿಂದ ಮನಸ್ಸು ತುಂಬಾ ಸಂತೋಷವಾಗುತ್ತದೆ. ಮಾತಿನ ಮೇಲೆ ಸಂಯಮವನ್ನು ಇಟ್ಟುಕೊಳ್ಳದಿರುವುದು ಪ್ರತಿಕೂಲ ಸಂದರ್ಭಗಳಿಗೆ ಕಾರಣವಾಗಬಹುದು ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಧನಸ್ಸು ರಾಶಿ.. ಇಂದಿನ ದಿನ ಕೇವಲ ದೈವವನ್ನು ದೂರುವುದು ಬೇಡ. ಪ್ರಾರಬ್ಧಕರ್ಮ ಬೆಂಬಿಡದೆ ಬರುವುದು. ಆದರೂ ಧೈರ್ಯದಿಂದ ಮುಂದುವರಿಯಿರಿ. ಗೃಹ ಸಾಲ ಪಾವತಿಗಾಗಿ ಸ್ವಲ್ಪ ಪರದಾಟ ಕಂಡುಬರಲಿದೆ. ಶುಭವಿದೆ. ಲೌಕಿಕ ಆನಂದವು ಹೆಚ್ಚಾಗುತ್ತವೆ. ಅಧೀನ ಉದ್ಯೋಗಿ ಅಥವಾ ಸಂಬಂಧಿಕರಿಂದ ಒತ್ತಡ ಹೆಚ್ಚಾಗಬಹುದು. ಹಣದ ವಹಿವಾಟಿನಲ್ಲಿ ಜಾಗರೂಕರಾಗಿರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಮಕರ ರಾಶಿ.. ಇಂದಿನ ದಿನ ಬೆನ್ನು ಹಾಗೂ ಸೊಂಟ ನೋವಿನಿಂದ ಕಿರಿಕಿರಿ ಎನಿಸಲಿದೆ. ವೈದ್ಯರ ತಪಾಸಣೆಯ ಅಗತ್ಯ ವಿರುತ್ತದೆ. ಅನಿರೀಕ್ಷಿತವಾಗಿ ಮಿತ್ರರ ಭೇಟಿ ಇರಲಿದೆ. ಸಹಾಯಹಸ್ತ ಸಿಗಲಿದೆ. ಪುತ್ರನ ಭೇಟಿಯಿಂದ ಸಂತಸವಾಗಲಿದೆ. ವಾಣಿಜ್ಯ ಕ್ಷೇತ್ರದಲ್ಲಿ ಮನಸ್ಸಿನ ಅನುಕೂಲಕರ ಪ್ರಯೋಜನಗಳಿಂದಾಗಿ ಸಂತೋಷವನ್ನು ಅನುಭವಿಸುವಿರಿ. ಇಂದು, ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಬಲವಾಗಿರುತ್ತದೆ. ವ್ಯವಹಾರದಲ್ಲಿ ಬದಲಾವಣೆಗಳನ್ನು ಯೋಜಿಸುತ್ತಿದ್ದರೆ, ನಿಮಗೆ ಲಾಭವಾಗುತ್ತದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಕುಂಭ ರಾಶಿ.. ಇಂದಿನ ದಿನ ಸಹೋದ್ಯೋಗಿ ಹಾಗೂ ಗುರುಹಿರಿಯರೊಡನೆ ಮುಕ್ತವಾಗಿ ಮಾತುಕತೆ ನಡೆಸಿ. ಎಲ್ಲರನ್ನೂ ಆಕರ್ಷಿಸುವ ವ್ಯಕ್ತಿತ್ವ ನಿಮ್ಮದಾಗಿರುತ್ತದೆ. ನೇರ ಹಾಗೂ ದಿಟ್ಟ ನಡೆ ಎಲ್ಲರನ್ನೂ ಮೆಚ್ಚಿಸಲಿದೆ. ಸಂಗಾತಿಯ ಅನಾರೋಗ್ಯದಿಂದಾಗಿ ಹೆಚ್ಚಿನ ಖರ್ಚುಗಳನ್ನು ಅನುಭವಿಸಬಹುದು. ಆದರೆ ಚಿಂತಿಸಬೇಡಿ ಮತ್ತು ತಾಳ್ಮೆಯಿಂದಿರಿ. ಶೀಘ್ರದಲ್ಲೇ ಎಲ್ಲವೂ ಸರಿಯಾಗುತ್ತದೆ. ಆಸ್ತಿಯನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಸಮಯದಲ್ಲಿ, ಅದರ ಎಲ್ಲಾ ಕಾನೂನು ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಮೀನ ರಾಶಿ.. ಇಂದಿನ ದಿನ ವೃತ್ತಿರಂಗದಲ್ಲಿ ಎಚ್ಚರದ ನಡೆ ನಿಮ್ಮದಾಗಿರಲಿ. ಹಿತಶತ್ರುಗಳು ನಿಮ್ಮನ್ನು ಗಮನಿಸಬಹುದು. ನೀವು ಕೈಗೊಂಡ ಕಾರ್ಯದಲ್ಲಿ ವಿಳಂಬ ಕಂಡುಬಂದರೂ ಕೆಲಸ ಆಗುವುದು. ಸಾಲಕ್ಕಾಗಿ ಪರದಾಟ ಇರುತ್ತದೆ. ದಾಂಪತ್ಯ ಜೀವನವು ಸಂತೋಷಕರವಾಗಿರುತ್ತದೆ. ಇಂದು, ದೂರದ ಪ್ರಯಾಣವೂ ಇರಬಹುದು. ವಿದ್ಯಾರ್ಥಿಗಳು ಮಾನಸಿಕ ಬೌದ್ಧಿಕ ಹೊರೆ ತೊಡೆದುಹಾಕುತ್ತಾರೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

Be the first to comment

Leave a Reply

Your email address will not be published.


*