ಚಾಮುಂಡೇಶ್ವರಿ ತಾಯಿ ನೆನೆದು ಈ ದಿನದ ರಾಶಿ ಫಲ ತಿಳಿಯಿರಿ..

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಾಲಯ, ಪಂಡಿತ್ ರಾಘವೇಂದ್ರ ಶಾಸ್ತ್ರೀ, 25 ವರ್ಷಗಳ ಅನುಭವ.. ಹಣಕಾಸಿನ ತೊಂದರೆ, ವಿವಾಹದಲ್ಲಿ ತಡೆ, ವಿದ್ಯೆ, ಉದ್ಯೋಗ, ಇನ್ನಿತರ ಯಾವುದೇ ಕಠಿಣ ಸಮಸ್ಯೆಗಳಿಗೆ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಮೇಷ ರಾಶಿ.. ಇಂದಿನ ದಿನ ಮನೆಯಲ್ಲಿ ದೇವತಾಕಾರ್ಯ, ಮಂಗಳಕಾರ್ಯಗಳು ನಡೆಯಲಿವೆ. ಮಕ್ಕಳೊಂದಿಗೆ ಸಣ್ಣ ಪ್ರವಾಸ ಮಾಡಬಹುದು. ಕ್ರಯ-ವಿಕ್ರಯಗಳಲ್ಲಿ ಲಾಭಕರವಾದ ಆದಾಯ ಬರಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಸಂಗಾತಿಯ ಬೆಂಬಲ ಮತ್ತು ಒಡನಾಟವನ್ನು ಅನುಭವಿಸುವಿರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ವೃಷಭ ರಾಶಿ.. ಇಂದಿನ ದಿನ ಶ್ರೀಗುರುಗಳ ದರ್ಶನ ಭಾಗ್ಯದಿಂದ ಸಂತಸ ಸಿಗಲಿದೆ. ಔದ್ಯೋಗಿಕ ಕ್ಷೇತ್ರದಲ್ಲಿ ಕಾರ್ಮಿಕರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಿ. ಸಾಂಸರಿಕ ಸಮಯ ಸರಿದದ್ದೇ ಗೊತ್ತಾಗದು. ನಿರೀಕ್ಷಿತ ಕಾರ್ಯ ಸಾಧನೆಯು ಉತ್ಸಾಹ ತರಲಿದೆ. ಇಂದು ರಾಜಕೀಯ ಕ್ಷೇತ್ರದಲ್ಲಿ ಮಾಡಿದ ಪ್ರಯತ್ನಗಳು ಯಶಸ್ವಿಯಾಗಲಿವೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಮಿಥುನ ರಾಶಿ.. ಇಂದಿನ ದಿನ ಬಂಧುಗಳೊಂದಿಗೆ ಮಂಗಳ ಕಾರ್ಯದಲ್ಲಿ ಭಾಗವಹಿಸಿ ಸಂತಸ ಪಡುವಿರಿ. ಉತ್ತಮ ಗ್ರಹಗಳ ಕೂಡುವಿಕೆಯಿಂದ ಸಮಾಧಾನ ಹಾಗೂ ನಿರೀಕ್ಷಿತ ಕಾರ್ಯಸಾಧನೆಯಾಗಲಿದೆ. ಹಿತ ಶತ್ರುಗಳಿಂದ ಮೋಸ ಹೋಗಬಹುದು. ಜಾಗ್ರತೆ ವಹಿಸಿ. ಅಮೂಲ್ಯವಾದದ್ದನ್ನು ಕಳೆದುಕೊಳ್ಳುವ ಅಥವಾ ಕದಿಯುವ ಭಯ ಇರುತ್ತದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಕಟಕ ರಾಶಿ.. ಇಂದಿನ ದಿನ ಪ್ರತಿಯೊಂದು ವಿಚಾರವನ್ನು ಕೂಡಲೇ ಇತ್ಯರ್ಥ ಪಡಿಸಿಕೊಂಡರೆ ಉತ್ತಮ. ಸಾರ್ವಜನಿಕ ಕ್ಷೇತ್ರದಲ್ಲಿ ಸಾಕಷ್ಟು ಸಹಕಾರ ಸಿಗದೆ ಮನಸ್ಸಿಗೆ ಬೇಸರವಾಗಲಿದೆ. ಸಂಸಾರದಲ್ಲಿ ಸಂಬಂಧಿಗಳು, ದಾಯಾದಿಗಳಿಂದ ಸಮಸ್ಯೆಗೆ ದಾರಿಯಾಗಲಿದೆ. ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ. ಈ ದಿನ ಮಗುವಿನ ಜವಾಬ್ದಾರಿಯನ್ನು ಪೂರೈಸಬಹುದು. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಸಿಂಹ ರಾಶಿ.. ಇಂದಿನ ದಿನ ಕೊಟ್ಟ ಸಾಲ ಸರಾಗವಾಗಿ ಮರಳಿ ಬರಲಿದೆ. ಶನಿಯ ಉತ್ತಮ ಬಲದಿಂದ ಕೈಹಾಕಿದ ಕೆಲಸದಲ್ಲಿ ಹಿಂದೆ ತಿರುಗಿ ನೋಡಲಾರಿರಿ. ಮುಂದೆ ಹೆಜ್ಜೆ ಇಡಿ. ಮಕ್ಕಳಿಂದ ಸಂತಸ ಸಮಾಧಾನ ಕಂಡು ಬರಲಿದೆ. ಶುಭವಿದೆ. ಮಾತಿನ ಮೃದುತ್ವವು ನಿಮಗೆ ಗೌರವವನ್ನು ತರುತ್ತದೆ. ಶಿಕ್ಷಣ ಮತ್ತು ಸ್ಪರ್ಧೆಯಲ್ಲಿ ವಿಶೇಷ ಯಶಸ್ಸನ್ನು ಸಾಧಿಸುವಿರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಕನ್ಯಾ ರಾಶಿ.. ಇಂದಿನ ದಿನ ಉತ್ತಮ ಗುರುಬಲದಿಂದ ಒಟ್ಟುಗೂಡಿಸಿಟ್ಟ ಹಣವು ಕರಗಿ ನೀರಾಗಲು ಪಂಚಮ ಶನಿ ಕಾರಣನಾಗಲಿದ್ದಾನೆ. ನೀವು ಮಕ್ಕಳ ಕಡೆಯಿಂದ ತೃಪ್ತಿದಾಯಕ ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ. ವಾಹನ ಅಪಘಾತ ಅಥವಾ ಮಾನಸಿಕ ಆಘಾತದಿಂದ ಬಳಲಿಕೆ ಕಂಡು ಬರಲಿದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ತುಲಾ ರಾಶಿ.. ಇಂದಿನ ದಿನ ಕ್ರೀಡಾ ವಿಭಾಗದಲ್ಲಿ ಉತ್ತಮ ಯಶಸ್ಸನ್ನು ಗಳಿಸಲಿದ್ದೀರಿ. ಕೋರ್ಟು- ಕಚೇರಿ ಕಾರ್ಯದಲ್ಲಿ ಯಶಸ್ಸಿನ ಮೆಟ್ಟಿಲು ಏರಲಿದ್ದೀರಿ. ಆರ್ಥಿಕರಂಗದಲ್ಲಿ ಸಮಾಧಾನವಿರುತ್ತದೆ. ಪತ್ನಿಯ ಸಲಹೆಗಳಿಗೆ ಸ್ಪಂದಿಸಿದರೆ ಲಾಭ ಹೆಚ್ಚು. ಹಲವು ದಿನಗಳಿಂದ ನಡೆಯುತ್ತಿರುವ ವಹಿವಾಟಿನ ಸಮಸ್ಯೆಯನ್ನು ಪರಿಹರಿಸಬಹುದು. ಕೈಯಲ್ಲಿ ಸಾಕಷ್ಟು ಹಣವನ್ನು ಹೊಂದಿರುವ ಸಂತೋಷವನ್ನು ಸಹ ನೀವು ಪಡೆಯುತ್ತೀರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ವೃಶ್ಚಿಕ ರಾಶಿ.. ಇಂದಿನ ದಿನ ನಾನಾ ರೀತಿಯ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಗಳಿಕೆ ಇದೆ. ಸರಕಾರಿ ನೌಕರರಿಗೆ ಉತ್ತಮ ರೀತಿಯಲ್ಲಿ ಮುಂಬಡ್ತಿ ದೊರಕಲಿದೆ. ಉದ್ಯೋಗ ರಂಗದವರಿಗೆ ದೂರ ಸಂಚಾರ ಬಂದರೂ ಕಾರ್ಯಸಿದ್ಧಿ ಇದೆ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಶನಿಯಿಂದಾಗಿ ವಾಯು, ಮೂತ್ರ, ರಕ್ತದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಧನಸ್ಸು ರಾಶಿ.. ಇಂದಿನ ದಿನ ವೈವಾಹಿಕ ಸಂಬಂಧಗಳ ಬಗ್ಗೆ ಹೆಚ್ಚಿನ ಪ್ರಯತ್ನ ಮಾಡಿದರೆ ಉತ್ತಮ ಸಂಬಂಧ ಕೂಡಿ ಬರಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಸಣ್ಣಮಟ್ಟಿನ ಕಿರು ಸಂಚಾರ ಮಾಡಬೇಕಾಗಹುದು. ಇಂದು ನಿಮ್ಮ ವಿರೋಧಿಗಳು ಸಹ ನಿಮ್ಮನ್ನು ಹೊಗಳುತ್ತಾರೆ. ಮಾವಂದಿರ ಕಡೆಯಿಂದ ಸಾಕಷ್ಟು ಹಣಕಾಸಿನ ಲಾಭವನ್ನು ಪಡೆಯಬಹುದು. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಮಕರ ರಾಶಿ.. ಇಂದಿನ ದಿನ ಎಲ್ಲಾ ರೀತಿಯಲ್ಲೂ ನೀವೆಣಿಸಿದಂತೆ ಒಂದೂ ನಡೆಯದೆ ಆತಂಕ ಪಡುವಾಗ ಅನಿರೀಕ್ಷಿತವಾಗಿ ನಿಮ್ಮ ಕೆಲಸಗಳೆಲ್ಲಾ ನಡೆದು ಹೋಗಲಿವೆ. ಅದರಿಂದ ಸುಖ, ಸಂತೋಷ ಪಡುವಿರಿ. ಇಂದು ಕುಟುಂಬ ಮತ್ತು ಆರ್ಥಿಕ ವಿಷಯಗಳಲ್ಲಿ ಯಶಸ್ಸು ಕಾಣಲಿದೆ. ಜೀವನೋಪಾಯ ಕ್ಷೇತ್ರದಲ್ಲಿ ಹೊಸ ಪ್ರಯತ್ನಗಳು ಅಭಿವೃದ್ಧಿ ಹೊಂದುತ್ತವೆ. ಅಧೀನ ನೌಕರರ ಗೌರವ ಮತ್ತು ಬೆಂಬಲವೂ ಸಿಗುವುದು. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಕುಂಭ ರಾಶಿ.. ಇಂದಿನ ದಿನ ಆಗಾಗ ಅತಿಥಿಗಳ ಆಗಮನವು ಹರುಷದ ವಾತಾವರಣ ತರಲಿದೆ. ಪದೇಪದೆ ದೇವತಾ ದರ್ಶನ ಭಾಗ್ಯ ಕೂಡಿ ಬರಲಿದೆ. ಬಾಡಿಗೆದಾರರು ನಿಮ್ಮನ್ನು ತುಂಬಾ ಸತಾಯಿಸಲಿದ್ದಾರೆ. ಜಾಗ್ರತೆ ವಹಿಸಿ. ಶನಿಯ ದೃಷ್ಟಿಯಿಂದ ಅನಗತ್ಯ ವಿವಾದಗಳು ಕಾರಣವಿಲ್ಲದೇ ಶತ್ರು ಭೀತಿ, ನಷ್ಟ ಮತ್ತು ನಿರಾಶೆ ಕಾಡಬಹುದು. ನಿಮ್ಮ ಬುದ್ಧಿಶಕ್ತಿಯಿಂದ ಮಾಡಿದ ಕೆಲಸದಲ್ಲಿ ಮಾತ್ರ ಯಶಸ್ಸು ಪಡೆಯುವಿರಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಮೀನ ರಾಶಿ.. ಇಂದಿನ ದಿನ ಸರಕಾರಿ ತೆರಿಗೆಯನ್ನು ಕೂಡಲೇ ಕಟ್ಟಿ ಬಿಡಿ. ಸರಕಾರಿ ನೌಕರರಿಗೆ ಉದ್ಯೋಗದಲ್ಲಿ ಅಭಿವೃದ್ಧಿ ಆಗಲಿದೆ. ಮಂಗಳಕಾರ್ಯದ ಪ್ರಯುಕ್ತ ದೂರ ಪ್ರಯಾಣ ಮಾಡಲಿದ್ದೀರಿ. ಆರ್ಥಿಕ ರಂಗದಲ್ಲಿನ ಅಭಿವೃದ್ಧಿ ಅನುಭವಕ್ಕೆ ಬರಲಿದೆ. ವಿವಾಹಿತರಿಗೆ ಜೀವನದಲ್ಲಿ ನಡೆಯುತ್ತಿದ್ದ ಭಿನ್ನಾಭಿಪ್ರಾಯಗಳಿಂದ ಮುಕ್ತಿ ದೊರೆಯುವುದು. ಇಂದು ಸೋದರ ಮಾವನೊಂದಿಗೆ ಹಣಕಾಸು ವಿಚಾರವಾಗಿ ವ್ಯವಹರಿಸಬೇಡಿ. ಸಂಬಂಧ ಕ್ಷೀಣಿಸುವ ಅಪಾಯದಲ್ಲಿದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

Be the first to comment

Leave a Reply

Your email address will not be published.


*