ಸರ್ವ ಶಕ್ತ ಶಿವನನ್ನು ನೆನೆದು ಈ ದಿನದ ರಾಶಿ ಫಲ ತಿಳಿಯಿರಿ..

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಾಲಯ, ಪಂಡಿತ್ ರಾಘವೇಂದ್ರ ಶಾಸ್ತ್ರೀ, 25 ವರ್ಷಗಳ ಅನುಭವ.. ಹಣಕಾಸಿನ ತೊಂದರೆ, ವಿವಾಹದಲ್ಲಿ ತಡೆ, ವಿದ್ಯೆ, ಉದ್ಯೋಗ, ಇನ್ನಿತರ ಯಾವುದೇ ಕಠಿಣ ಸಮಸ್ಯೆಗಳಿಗೆ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಮೇಷ ರಾಶಿ.. ಇಂದಿನ ದಿನ ಆಹಾರಧಾನ್ಯಗಳನ್ನು ಅಪಾರ ಪ್ರಮಾಣದಲ್ಲಿ ದಾಸ್ತಾನು ಮಾಡುವವರು ಎಚ್ಚರಿಕೆಯಿಂದಿರಬೇಕು. ಈಗ ಚಾತುರ್ಯವಷ್ಟೇ ಸಾಲದು. ವಸ್ತುಗಳ ಉತ್ಪಾದಕರು, ಮಾರಾಟಗಾರರು ಪರಸ್ಪರ ಭಿನ್ನಾಭಿಪ್ರಾಯಗಳಿಂದ ದೂರ ಇರಬೇಕು ಆಗಷ್ಟೇ ಲಾಭವಾಗುತ್ತದೆ. ಸಮಾಜದಲ್ಲಿ ಶುಭ ಕೆಲಸ ಮಾಡುವ ಮೂಲಕ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ತಾಯಿಯೊಂದಿಗೆ ಸೈದ್ಧಾಂತಿಕ ಭಿನ್ನತೆಗಳು ಇರಬಹುದು. ಮನೆಯ ಸದಸ್ಯರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ವೃಷಭ ರಾಶಿ.. ಇಂದಿನ ದಿನ ನೀವು ಮಾದಕ ದ್ರವ್ಯದಂತಹ ದುರಭ್ಯಾಸಕ್ಕೆ ಅಂಟಿಕೊಂಡಿದ್ದರೆ ಅದರಿಂದ ದೂರವಾಗಲು ಪ್ರಯತ್ನಿಸಿ. ಯಶಸ್ಸು ಸಿಗಲಿದೆ. ಹೊಸ ಮನೆಯ ಕೆಲಸಗಳನ್ನು ಪ್ರಾರಂಭಿಸಲು ಅಡೆತಡೆಗಳು ಬರಬಹುದು. ಅವಸರ ಮಾಡದೆ ತೀರ್ಮಾನ ಕೈಗೊಳ್ಳಿ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ವ್ಯವಹಾರದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ನೋಡುತ್ತೀರಿ. ಕಚೇರಿ ವಾತಾವರಣವು ನಿಮಗೆ ಅನುಕೂಲಕರವಾಗಿರುತ್ತದೆ ಮತ್ತು ನಿಮ್ಮ ಸಹೋದ್ಯೋಗಿಗಳು ಕೆಲಸದಲ್ಲಿ ಸಹಕರಿಸುತ್ತಾರೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಮಿಥುನ ರಾಶಿ.. ಇಂದಿನ ದಿನ ಯಾವುದೇ ಕಾರಣವನ್ನು ಮುಂದೆ ಮಾಡಿಕೊಂಡು ಯಾವುದೋ ಹರಳನ್ನು ಧರಿಸದಿರಿ. ಈ ಬಗ್ಗೆ ತುಸು ಎಚ್ಚರ ಇರಲಿ. ಖರ್ಚುಗಳನ್ನು ತಡೆಯುವಂಥ ಯೋಜನೆಯನ್ನು ಹಾಕಿಕೊಂಡರೆ ಮಾತ್ರ ಧನನಷ್ಟವನ್ನು ತಪ್ಪಿಸಲು ಸಾಧ್ಯವಾಗಲಿದೆ. ಇಂದು ನೀವು ಸೃಜನಶೀಲತೆಯಿಂದ ಕೆಲಸ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೀರಿ. ಅಧಿಕಾರಿ ವರ್ಗದಿಂದ ಪ್ರಶಂಸೆ ಮತ್ತು ಗೌರವ ಇರುತ್ತದೆ. ಕುಟುಂಬದ ಸದಸ್ಯರಿಂದ ನೀವು ಒಳ್ಳೆಯ ಸುದ್ದಿಯನ್ನು ಕೇಳಬಹುದು. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಕಟಕ ರಾಶಿ.. ಇಂದಿನ ದಿನ ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಾಧ್ಯವಾಗದು. ಸುತ್ತ ಮುತ್ತ ಗಮನಸೆಳೆಯವಂತಹ ಪ್ರಭಾವಗಳಿಂದ ಹೊರಬನ್ನಿ. ನೀವು ಇಂದು ಏನು ಮಾಡಿದರೂ ಅದರ ಸಂಪೂರ್ಣ ಲಾಭವನ್ನು ನೀವು ಪಡೆಯುತ್ತೀರಿ. ದೂರ್ವಾಂಕರಗಳಿಂದ ಶ್ರೀಮಹಾಗಣಪತಿಯನ್ನು ಪೂಜಿಸಿದರೆ ಬರಲಿರುವ ವಿಘ್ನಗಳನ್ನು ನಿವಾರಿಸಿಕೊಳ್ಳಲು ಅನುಕೂಲವಾಗುವುದು. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಸಿಂಹ ರಾಶಿ.. ಇಂದಿನ ದಿನ ಬೆಟ್ಟಿಂಗ್‌ನಂಥ ದುರಭ್ಯಾಸಗಳ ಹಿಂದೆ ಹೋಗಬೇಡಿ. ಗ್ರಹಚಾರ ಏರುಪೇರುಗಳಿಂದ ನಷ್ಟ ನಿಶ್ಚಿತ. ಸರಕಾರಿ ಕೆಲಸ ಕಾರ್ಯಗಳಲ್ಲಿ ಶುಭಕರ ಪರಿಣಾಮ ಸಿಗಲಿದೆ. ನೀವು ಕಾರ್ಯಕ್ಷೇತ್ರದಲ್ಲಿ ಅನೇಕ ಹೊಸ ಜವಾಬ್ದಾರಿಗಳನ್ನು ಪಡೆಯುತ್ತೀರಿ. ಭಕ್ತಿಯಿಂದ ಕುಲದೇವರನ್ನು ಸ್ಮರಣೆ ಮಾಡಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಕನ್ಯಾ ರಾಶಿ.. ಇಂದಿನ ದಿನ ಕಾರ್ಯ ಸಿದ್ಧಿ, ಧನಲಾಭ, ಬಂಧುಮಿತ್ರರ ಜತೆಗೆ ನೆಮ್ಮದಿಯ ಮಾತುಕತೆಗಳಿಗೆ ಇಂದು ಅವಕಾಶ ದೊರೆಯಲಿದೆ. ಕೆಲವು ಆಂತರಿಕ ಸಮಸ್ಯೆಗಳಿಂದ ಶೀಘ್ರ ಹೊರಬರಲು ಶ್ರೀ ಗುರುದತ್ತಾತ್ರೇಯರ ಆರಾಧನೆಯಿಂದ ಸಾಧ್ಯವಿದೆ. ಇಂದು ಮಧ್ಯಮ ಫಲಪ್ರದ ದಿನವಾಗಿರುತ್ತದೆ. ನಡವಳಿಕೆ ಮತ್ತು ಮಾತಿನ ಮೇಲೆ ಸಂಯಮವನ್ನು ಇಟ್ಟುಕೊಳ್ಳಿ, ಇಲ್ಲದಿದ್ದರೆ ಸುತ್ತಮುತ್ತಲಿನ ಜನರೊಂದಿಗೆ ಸಂಘರ್ಷ ಉಂಟಾಗಬಹುದು. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ತುಲಾ ರಾಶಿ.. ಇಂದಿನ ದಿನ ಕರ್ತವ್ಯ ನಿಷ್ಠೆ ಹೊಂದಿರುವ ನಿಮ್ಮ ವ್ಯಕ್ತಿತ್ವ ಅತ್ಯಂತ ಗಮನಾರ್ಹವಾದದು. ವಿಶೇಷ ಯಶಸ್ಸು ಒಲಿದು ಬರಲಿದೆ. ಆರೋಗ್ಯದ ವಿಚಾರವನ್ನು ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಭೇಟಿಯಾಗಿ ಸರಳ ಚಿಕಿತ್ಸೆ ಪಡೆದರೆ ಕ್ಷೇಮ. ಆಸ್ತಿಯ ವಿಷಯದಲ್ಲಿ ಕೆಲವು ಸಮಸ್ಯೆಗಳಿರಬಹುದು, ಆದ್ದರಿಂದ ನಿಮ್ಮ ಎಲ್ಲಾ ದಾಖಲೆಗಳನ್ನು ನಿಮ್ಮ ಕೈಯಲ್ಲಿರಿಸಿಕೊಳ್ಳುವುದು ಉತ್ತಮ. ಆಸ್ತಿ ಸಂಬಂಧಿತ ವಿವಾದಗಳೂ ಸಹ ಇಂದು ಪರಿಹಾರವಾಗುವುದು. ಅಲ್ಲದೆ, ನಿಮ್ಮ ಕಾರ್ಯಕ್ಷೇತ್ರದಲ್ಲಿ ಮಾಡಿದ ಕೆಲಸದಿಂದ ಸಕಾರಾತ್ಮಕ ಫಲಿತಾಂಶಗಳು ಕಂಡುಬರುತ್ತವೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ವೃಶ್ಚಿಕ ರಾಶಿ.. ಇಂದಿನ ದಿನ ನಿಮ್ಮ ಕೃಷಿಭೂಮಿಯನ್ನು ಪುನಶ್ಚೇತನ ಮಾಡಿಸಲು ಇದು ಸಕಾಲವಾಗಿದೆ. ಹೊಸ ಸಹಭಾಗಿಗಳು ಸಿಗಲಿದ್ದಾರೆ. ಪ್ರಯಾಣಕ್ಕಾಗಿ ಹೊರಟ ಸಂದರ್ಭದಲ್ಲಿ ನಿಮ್ಮ ಚಾತುರ್ಯ, ಜಾಣ್ಮೆ ಮತ್ತು ಗಾಂಭೀರ್ಯವನ್ನು ಸ್ವಲ್ಪವೂ ಕಳೆದುಕೊಳ್ಳದಿರಲಿ. ಸಕಾರಾತ್ಮಕ ಚಿಂತನೆಯು ನಿಮಗೆ ಸಮಾಜದಲ್ಲಿ ಪ್ರತಿಷ್ಠೆಯನ್ನು ತರುತ್ತದೆ. ಅಲ್ಲದೆ, ಕುಟುಂಬದಲ್ಲಿ ಸಂತೋಷ, ಶಾಂತಿ ಮತ್ತು ಸ್ಥಿರತೆ ಇರುತ್ತದೆ. ಇಂದು ದಿನವಿಡೀ ಲಾಭದ ಅವಕಾಶಗಳಿವೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಧನಸ್ಸು ರಾಶಿ.. ಇಂದಿನ ದಿನ ಮಹತ್ವವಾದುದನ್ನು ಸಾಧಿಸಬೇಕು ಎಂಬ ನಿಮ್ಮ ಸಂಕಲ್ಪಕ್ಕೆ ಹೆಚ್ಚಿನ ಬೆಂಬಲ ಸಿಗಲಿದೆ. ಅದಕ್ಕೆ ಪ್ರಯತ್ನವೂ ಅಗತ್ಯವಿದೆ. ಉತ್ತಮ ಕೆಲಸಕ್ಕೆ ಸ್ವಾಭಾವಿಕವಾಗಿ ಮನ್ನಣೆ ಲಭಿಸುತ್ತದೆ. ನೀವು ಹಿರಿಯರಿಂದ ಪ್ರಶಂಸೆ ಪಡೆಯಲೆಂದು ದುಡಿಯಬೇಡಿ. ನೀವು ವ್ಯವಹಾರದಲ್ಲಿ ಸ್ವಲ್ಪ ಅಪಾಯವನ್ನು ತೆಗೆದುಕೊಂಡರೆ, ನಿಮಗೆ ದೊಡ್ಡ ಲಾಭ ಸಿಗುತ್ತದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಮಕರ ರಾಶಿ.. ಇಂದಿನ ದಿನ ಆತ್ಮೀಯತೆಗಾಗಿ ಕಾದಿರುವ ನಿಮಗೆ ಬಾಳಸಂಗಾತಿ ನೆರವಾಗಲಿದ್ದಾರೆ. ಸಂಪತ್ತಿನ ಬಗ್ಗೆ ಗೌರವ ಹೊಂದಿರಬೇಕು. ಅದನ್ನು ಸಂಗ್ರಹಿಸುವ ದಾರಿ ಕೂಡ ಶುದ್ಧವೇ ಆಗಿರಬೇಕು. ಈ ಬಗ್ಗೆ ತಿಳಿದಿರಿ. ವ್ಯವಹಾರದಲ್ಲಿ ಸಹಭಾಗಿತ್ವದಲ್ಲಿ ಮಾಡಿದ ವ್ಯವಹಾರವು ಇಂದು ಪ್ರಯೋಜನ ಪಡೆಯುತ್ತದೆ ಮತ್ತು ಕಾರ್ಯಕ್ಷೇತ್ರದಲ್ಲಿ ಅಪೇಕ್ಷಿತ ಬದಲಾವಣೆಗಳನ್ನು ಕಾಣುವಿರಿ. 9 ಸಲ ನವಗ್ರಹ ಸ್ತೋತ್ರ ಓದಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಕುಂಭ ರಾಶಿ.. ಇಂದಿನ ದಿನ ಕೆಲವೊಮ್ಮೆ ತಣ್ಣೀರನ್ನು ಕೂಡ ತಣಿಸಿಯೇ ಕುಡಿಯಬೇಕಾಗುತ್ತದೆ. ಹೀಗಾಗಿ ಎಲ್ಲದರ ಬಗ್ಗೆಯೂ ಜಾಗ್ರತೆ ವಹಿಸಬೇಕು. ಶ್ರೀಗುರುದತ್ತನ ಅಪಾರವಾದ ಕರುಣೆ ನಿಮ್ಮ ಪಾಲಿಗಿದೆ. ನಿರ್ವಿಘ್ನತೆಯಿಂದ ಕೆಲಸಗಳಲ್ಲಿ ಯಶಸ್ವಿಯಾಗುವಿರಿ. ವ್ಯವಹಾರದ ದೃಷ್ಟಿಯಿಂದ ಇಂದು ಸಂತೋಷ ಮತ್ತು ಲಾಭದಾಯಕ ದಿನವಾಗಿರುತ್ತದೆ. ರಾಜಕೀಯದಲ್ಲೂ ಹೊಸ ಅವಕಾಶಗಳು ಸಿಗುತ್ತವೆ. ಹೊಸ ಆದಾಯದ ಮೂಲಗಳು ಕಂಡುಬರುತ್ತವೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

ಮೀನ ರಾಶಿ.. ಇಂದಿನ ದಿನ ಎಂಜಿನಿಯರ್‌ಗಳಿಗೆ, ಜೀವವಿಮಾ ಕ್ಷೇತ್ರದವರಿಗೆ ವೃತ್ತಿಯನ್ನು ವಿಸ್ತಾರ ಮಾಡಿಕೊಳ್ಳುವುದಕ್ಕೆ ಕೆಲವು ವಿಭಿನ್ನ ಅವಕಾಶಗಳಿವೆ. ಏನೇ ಕೆಲಸ ಕಾರ್ಯ ಮಾಡಿದರೂ ಮನಸ್ಸಿಗೆ ನೆಮ್ಮದಿ ಇಲ್ಲ. ಇಂದು ವ್ಯಾಪಾರಿಗಳಿಗೆ ಪ್ರಯೋಜನಕಾರಿ ದಿನ. ಶತ್ರುಗಳು ನಿಮಗೆ ತೊಂದರೆ ನೀಡಲು ಪ್ರಯತ್ನಿಸಬಹುದು, ಆದರೆ ಬುದ್ಧಿವಂತಿಕೆಯಿಂದ ನೀವು ಅವರನ್ನು ಎದುರಿಸುವಿರಿ. ಶ್ರದ್ಧೆಯಿಂದ ಶ್ರೀ ಶಿವಾಷ್ಟಕವನ್ನು ಪಠಿಸಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 95388 26699

Be the first to comment

Leave a Reply

Your email address will not be published.


*