ಅಂಗೈಯಲ್ಲಿ M ಆಕೃತಿ ಇದ್ದವರು ಎಂತಹ ವ್ಯಕ್ತಿಗಳಾಗಿರುತ್ತಾರೆ ಗೊತ್ತಿದೆಯೇ ಅಪರೂಪದ ರೇಖೆ ಇದು ಯಾವ ರಾಶಿಯವರಿಗೆ ಅದೃಷ್ಟ ಗೊತ್ತಾ?

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜೋತಿಷ್ಯ ಶಾಸ್ತ್ರo ಚಾಮುಂಡಿ ತಾಯಿ ಆರಾಧಕರು ವಿದ್ವಾನ್ : ಸಂತೋಷ್ ಶ್ರೀನಿವಾಸನ್ 8884193936 ನಿಮ್ಮ ಧ್ವನಿಯ ಮೂಲಕ ನಿಮ್ಮ‌ ಸಮಸ್ಯೆಗಳನ್ನು ಅರಿತು ಪ್ರಶ್ನೆ ಶಾಸ್ತ್ರದಿಂದ , ನಿಮ್ಮ ನಾಮ ನಕ್ಷತ್ರದಿಂದ ಹಾಗೂ ಅಷ್ಟ ಮಂಗಳ ಪ್ರಶ್ನೆಯಿಂದ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇವಲ ಎರಡು ದಿನಗಳಲ್ಲಿ ಪರಿಹಾರ ಶತಸಿದ್ದ. ನಿಮ್ಮ ಸಮಸ್ಯೆಗಳಾದ: ಆರೋಗ್ಯ, ಸಂತಾನ, ಉದ್ಯೋಗ, ಶತ್ರುಕಾಟ, ಸಾಲಭಾಧೆ, ಸತಿ-ಪತಿಕಲಹ,ಪ್ರೇಮವಿಚಾರ,ಅತ್ತೆ ಸೊಸೆ ಕಲಹ, ಮಾಟಮಂತ್ರ, ಇಷ್ಟಪಟ್ಟವರು ನಿಮ್ಮಂತಾಗಲು ಹಾಗೂ ಸ್ರ್ತೀ ಪುರುಷ ವಶೀಕರಣಗಳಿಗೆ ಶಾಶ್ವತ ಪರಿಹಾರ ಶತಸಿದ್ದ ಅಸಾಧ್ಯವಾದದ್ದು ಇಲ್ಲಿ ಸಾಧ್ಯ. 88841 93936

ಜ್ಯೋತಿಷ್ಯದ ಪ್ರಕಾರ ನಮ್ಮ ಕೈಯಲ್ಲಿರುವ ಕೆಲ ರೇಖೆಗಳು ನಮ್ಮ ಜೀವನದಲ್ಲಿ ಮುಂದೆ ಬರುವ ಕೆಲವು ಸೂಚನೆಗಳನ್ನು ನೀಡುತ್ತದೆ ಎನ್ನಲಾಗಿದೆ . ಅಂದಹಾಗೆ ಗರ್ಭಾವಸ್ಥೆಯಲ್ಲಿ ಮಗುವಿನ ಕೈಯಲ್ಲಿನ ರೇಖೆಗಳು ರೂಪುಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಇದರಲ್ಲಿ ಹುಟ್ಟಿನಿಂದ ಮರಣದವರೆಗೂ ಜೀವನದ ಎಲ್ಲ ವಿವರಗಳನ್ನು ರೇಖೆಗಳ ಮೂಲಕ ತಿಳಿದುಕೊಳ್ಳಬಹುದಾಗಿದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ ಮತ್ತು ಇದನ್ನು ಹಸ್ತಸಾಮುದ್ರಿಕೆ ಎಂದು ಹೇಳಲಾಗುತ್ತದೆ . ಹದಿನಾರನೇ ವಯಸ್ಸಿಗೆ ಕೈಗಳ ಸಾಲುಗಳಲ್ಲಿ ನಿರಂತರವಾಗಿ ಬದಲಾವಣೆಗಳು ಕಂಡು ಬರುತ್ತದೆ ಎಂದು ನಂಬಲಾಗಿದೆ . ಇದರ ನಂತರ ಈ ರೇಖೆಗಳ ಪರಿಣಾಮವು ಜೀವನದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.

ಕೈಯನ್ನು ವಿಶ್ಲೇಷಿಸುವಾಗ ಮೊದಲು ಕೈಯ ವಿನ್ಯಾಸವನ್ನು ನೋಡಲಾಗುತ್ತದೆ . ಇನ್ನು ಹಸ್ತಸಾಮುದ್ರಿಕೆ ನೋಡುವಾಗ ಸಾಮಾನ್ಯವಾಗಿ ಪುರುಷರ ಬಲಗೈ ಮತ್ತು ಮಹಿಳೆಯರ ಎಡಗೈ ನೋಡಲಾಗುತ್ತದೆ . ಶಾಸ್ತ್ರದ ಪ್ರಕಾರ ಕೈಯಲ್ಲಿ ಕಡಿಮೆ ಸಾಲುಗಳು ಅತಿ ಸುಂದರವಾದ ಕೈಯನ್ನು ಅದೃಷ್ಟದ ದೃಷ್ಟಿಯಿಂದ ಪರಿಗಣಿಸಲಾಗುತ್ತದೆ . ಕೈಯಲ್ಲಿ ಕೆಲ ರೇಖೆಗಳು ಕೂಡ ಕಂಡುಬರುತ್ತದೆ , ಮತ್ತು ಒಂದೊಂದು ರೇಖೆಗೂ ವಿಭಿನ್ನವಾದ ಅರ್ಥವನ್ನು ನೀಡಲಾಗಿದೆ . ಇನ್ನು ಕೆಲವು ಜನರ ಹಸ್ತದಲ್ಲಿ ಎಂ (M) ಆಕೃತಿ ಇರುತ್ತದೆ. ಕೈಯಲ್ಲಿ ಎಂ (M) ಆಕೃತಿ ಇದ್ದವರ ಜೀವನ ಹೇಗಿರುತ್ತದೆ , ಎನ್ನುವುದರ ಬಗ್ಗೆ ಶಾಸ್ತ್ರ ಏನು ಹೇಳುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ .

ಸಾಮಾನ್ಯವಾಗಿ ಅಂಗೈಯಲ್ಲಿ ಈ ( M )ಗುರುತು ಹೊಂದಿರುವ ವ್ಯಕ್ತಿಗಳು , ಬೇರೊಬ್ಬರು ಪ್ರಸ್ತಾಪಿಸಿದ ಹಾದಿಯಲ್ಲಿ ನಡೆಯಲು ಇಷ್ಟಪಡುವುದಿಲ್ಲ . ಆದರೆ ಅಂತಹ ಜನರು ತಮ್ಮದೇ ಆದ ದಾರಿಯಲ್ಲಿ ಸಾಗುತ್ತಾರೆ .ಮತ್ತು ಕಷ್ಟಪಟ್ಟು ದುಡಿಯುತ್ತಾರೆ ಎಂದು ಹಸ್ತ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಮತ್ತು ಉತ್ತಮ ಜೀವನ ನಡೆಸಿ ಮಾದರಿಯಾಗುತ್ತಾರೆ . ಇವರ ಬಳಿ ಸಾಕಷ್ಟು ಹಣವಿದ್ದರೂ ಕೂಡ ಕೈಯಲ್ಲಿ ಹಣ ನಿಲ್ಲುವುದಿಲ್ಲ , ಯಾವುದಾದರೂ ಒಂದು ಕಾರ್ಯಕ್ಕೆ ಹಣ ಹೋಗುತ್ತಲೇ ಇರುತ್ತದೆ. ಈ (M) ರೇಖೆಯ ಜನರು ಹೊರಗಿನಿಂದ ದುರ್ಬಲವಾಗಿ ಕಂಡರು, ಅವರು ತುಂಬಾ ಶಕ್ತಿಶಾಲಿ ಮತ್ತು ಶಕ್ತಿಯುತರು . ಅಷ್ಟೇ ಅಲ್ಲದೆ ಈ ( M ) ರೇಖೆ ಇರುವ ಜನರು ತುಂಬಾ ಶಾಂತಾ ಮತ್ತು ಸೌಮ್ಯ ವ್ಯಕ್ತಿ . ಯಾವಾಗಲೂ ಇತರರಿಗೆ ಸಹಾಯ ಮಾಡಲು ಮುಂದಾಗುತ್ತಾರೆ . ಮತ್ತು ಎಂದಿಗೂ ಸುಳ್ಳು ಹೇಳಲು ಇಷ್ಟಪಡುವುದಿಲ್ಲ . ಹಸ್ತದಲ್ಲಿ ಇಂತಹ M ಗುರುತು ಇರುವ ವ್ಯಕ್ತಿಗಳು ಪ್ರೀತಿಯನ್ನು ಹೆಚ್ಚು ಗೌರವಿಸುತ್ತಾರೆ .

ಮತ್ತು ಯಾರನ್ನಾದರೂ ತ್ವರಿತವಾಗಿ ನಂಬುತ್ತಾರೆ. ಹಾಗೆ ಇದರಿಂದಾಗಿ ಅವರು ಕೆಲವೊಮ್ಮೆ ಮೋಸಕ್ಕೆ ಬಲಿಯಾಗಬಹುದು . ಇವರ ಹೆಚ್ಚಾಗಿ ದಾನ-ಧರ್ಮ ಮಾಡುವಲ್ಲಿ ಎತ್ತಿದ ಕೈ, ತಾನು ಮಾಡಿದ ಒಳ್ಳೆಯ ಕೆಲಸವನ್ನು ಇತರರ ಬಳಿ ಹೇಳಿಕೊಳ್ಳಲು ಇಚ್ಚಿಸುವುದಿಲ್ಲ . ಬದಲಾಗಿ ತನ್ನ ಕೈಯಲ್ಲಾದಷ್ಟು ಸಹಾಯ ಮಾಡಲು ಬಯಸುತ್ತಾರೆ . ಬಡವರ ಹಾಗೂ ಅನಾಥರನ್ನು ಕಂಡರೆ ಬಹಳ ದುಃಖ ಪಡುತ್ತಾರೆ . ಸಹಾಯ ಕೇಳಿ ಬಂದವರನ್ನು ಎಂದಿಗೂ ವಾಪಸ್ಸು ಕಳುಹಿಸುವುದಿಲ್ಲ . ಇನ್ನು ಇದಿಷ್ಟು ಇವರ ಜೀವನಶೈಲಿಯ ಬಗ್ಗೆ ಮಾತುಗಳು ಕೆಲವರಿಗೆ ಅನ್ವಯವಾಗ ಬಹುದು ಇನ್ನು ಕೆಲವರು ಹಸ್ತಸಾಮುದ್ರಿಕ ಶಾಸ್ತ್ರವನ್ನು ನಂಬದೇ ಇರಬಹುದು ಆದರೆ ಇದು ನಂಬಿಕೆಯ ವಿಚಾರ . ಕೈ ರೇಖೆ ಗಳಿಗಿಂತ ಮಾಡುವ ಕೆಲಸದಲ್ಲಿ ಶ್ರಮ ಶ್ರದ್ಧೆ ವಹಿಸಿದರೆ ಎಂತಹವರ ಬಾಳು ಕೂಡ ಬಂಗಾರವಾಗುತ್ತದೆ .

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜೋತಿಷ್ಯ ಶಾಸ್ತ್ರo ಚಾಮುಂಡಿ ತಾಯಿ ಆರಾಧಕರು ವಿದ್ವಾನ್ : ಸಂತೋಷ್ ಶ್ರೀನಿವಾಸನ್ 8884193936 ನಿಮ್ಮ ಧ್ವನಿಯ ಮೂಲಕ ನಿಮ್ಮ‌ ಸಮಸ್ಯೆಗಳನ್ನು ಅರಿತು ಪ್ರಶ್ನೆ ಶಾಸ್ತ್ರದಿಂದ , ನಿಮ್ಮ ನಾಮ ನಕ್ಷತ್ರದಿಂದ ಹಾಗೂ ಅಷ್ಟ ಮಂಗಳ ಪ್ರಶ್ನೆಯಿಂದ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇವಲ ಎರಡು ದಿನಗಳಲ್ಲಿ ಪರಿಹಾರ ಶತಸಿದ್ದ. ನಿಮ್ಮ ಸಮಸ್ಯೆಗಳಾದ: ಆರೋಗ್ಯ,ಸಂತಾನ,ಉದ್ಯೋಗ, ಶತ್ರುಕಾಟ,ಲೈಂಗಿಕ ಸಮಸ್ಯೆ, ಸಾಲಭಾಧೆ,ಸತಿ-ಪತಿಕಲಹ,ಪ್ರೇಮವಿಚಾರ,ಅತ್ತೆ ಸೊಸೆ ಕಲಹ,ಮಾಟಮಂತ್ರ, ಇಷ್ಟಪಟ್ಟವರು ನಿಮ್ಮಂತಾಗಲು ಹಾಗೂ ಸ್ರ್ತೀ ಪುರುಷ ವಶೀಕರಣಗಳಿಗೆ ಶಾಶ್ವತ ಪರಿಹಾರ ಶತಸಿದ್ದ ಅಸಾಧ್ಯವಾದದ್ದು ಇಲ್ಲಿ ಸಾಧ್ಯ. 8884193936

Be the first to comment

Leave a Reply

Your email address will not be published.


*