ಕಿರಿಕ್ ಕೀರ್ತಿ ಯಾಕೆ ಪ್ರತಾಪನಿಂದ ಸತ್ಯ ಬಾಯಿ ಬಿಡಿಸಲಿಲ್ಲ? ಅಸಲಿ ಕಾರಣ ಬೇರೆಯೇ ಇದೆ..
ಕೆಲ ದಿನಗಳ ಹಿಂದೆ ಅಂತರಾಷ್ಟ್ರೀಯ ಖ್ಯಾತಿಯ ಯುವ ವಿಜ್ಞಾನಿ ಎಂದೇ ಕರೆಯಲ್ಪಡುತ್ತಿದ್ದ ಡ್ರೋನ್ ಪ್ರತಾಪ್ ನಿನ್ನೆ ಬಿಟಿವಿಯಲ್ಲಿ ತಮ್ಮ ಸಾಧನೆಯ ಕುರಿತಾಗಿ ಸಾಕ್ಷಿ ಒದಗಿಸಲು ಬಂದು ಕೂತನು.. ಆದರೆ ಅವರಂದುಕೊಂಡಂತೆ ಏನೂ ನಡೆಯಲಿಲ್ಲ.. ಆದರೂ ಸಹ ಅವರು ಮಾಡಿದ್ದಾರೆ ಎನ್ನಲಾಗುವ ತಪ್ಪುಗಳನ್ನು ಬಹುತೇಕ ಯಾವುದನ್ನು ಸಹ ಒಪ್ಪಿಕೊಳ್ಳಲಿಲ್ಲ.. ಇನ್ನು ಕಾರ್ಯಕ್ರಮ ಶುರು ಆಗುವ ಮುನ್ನ ಕಿರಿಕ್ ಕೀರ್ತಿ ಶೋ ನಡೆಸಿಕೊಡುತ್ತಿದ್ದುದರಿಂದ ಎಲ್ಲಾ ಸತ್ಯವನ್ನು ಬಯಲು ಮಾಡುತ್ತಾರೆ ಎಂದುಕೊಳ್ಳಲಾಗಿತ್ತು.. ಆದರೆ ಕೀರ್ತಿ ಅವರು ಬಹಳ ತಾಳ್ಮೆಯಿಂದ ನಡೆದುಕೊಂಡು ನಿರೂಪಕರಾಗಿ … Read more