ಪತಿಗೆ ವಿಶೇಷ ಉಡುಗೊರೆ ಕೊಟ್ಟ ರೇವತಿ..

ಸಧ್ಯ ಸ್ಯಾಂಡಲ್ವುಡ್ ನ ಟ್ರೆಂಡಿಗ್ ಜೋಡಿಯಾಗಿರುವ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ವಿಚಾರ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ.. ಮೊನ್ನೆ ಮೊನ್ನೆಯಷ್ಟೇ ರೇವತಿ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದ ನಿಖಿಲ್ ಅವರು ಅದೇ ದಿನ ಅಪ್ಪಂದಿರ ದಿನವಿದ್ದ ಕಾರಣ ರೇವತಿ ಅವರಿಗೆ ಸರ್ಪ್ರೈಸ್ ಆಗಿ ಅವರ ಕುಟುಂಬದವರನ್ನು ಕರೆಸಿ ಹುಟ್ಟುಹಬ್ಬ ಆಚರಣೆ ಮಾಡಿದ್ದರು.. ಲಾಕ್ ಡೌನ್ ಇದ್ದ ಕಾರಣ ಅದ್ಧೂರಿಯಾಗಿ ನಡೆಯಬೇಕಿದ್ದ ದೊಡ್ಡ ಗೌಡರ ಮೊಮ್ಮಗನ ಕಲ್ಯಾಣ ಸರಳವಾಗಿ ರಾಮನಗರ ಬಳಿಯ ತಮ್ಮ ತೋಟದ ಮನೆಯಲ್ಲಿ ಸರಳವಾಗಿ … Read more

ಚಿರು ಇಲ್ಲದ ಕಷ್ಟದ ಸಮಯದಲ್ಲಿ ಧೃವನ ಕೈ ಹಿಡಿದ ದರ್ಶನ್.. ಮಾಡಿರುವ ಕೆಲಸ ನೋಡಿ..

ಮನುಷ್ಯ ಇದ್ದಾಗ ಆತನ ಒಳ್ಳೆಯ ಸಮಯದಲ್ಲಿ ಜೊತೆಯಿಲ್ಲದಿದ್ದರೂ.. ಆತ ಇಲ್ಲವಾದಾಗ ಆತನ ಕುಟುಂಬವನ್ನು ಕೈ ಹಿಡಿಯುವ ಕೆಲಸ ಇದೆಯಲ್ಲಾ ನಿಜಕ್ಕೂ ಅದಕ್ಕಿಂತ ಮನುಷ್ಯತ್ವದ ಕೆಲಸ ಮತ್ತೊಂದಿಲ್ಲ.. ಇನ್ನು ದರ್ಶನ್ ಅವರ ಬಗ್ಗೆ ಎಲ್ಲರಿಗೂ ತಿಳಿದೇ ಇದೆ.. ಈ ಹಿಂದೆ ಕಾಶಿನಾಥ್ ಅವರು ತೀರಿಕೊಂಡಾಗ ಎರಡು ದಿನಗಳ ನಂತರ ಅವರ ಮಗನ ಮೇಲೆ ಎಲ್ಲಾ ಜವಾಬ್ದಾರಿಗಳೂ ಬಿದ್ದವು.. ಎಲ್ಲವೂ ಆತನಿಗೆ ಹೊಸದು.. ಅಂತಹ ಸಮಯದಲ್ಲಿ ದರ್ಶನ್ ಅವರು ಕಾಶಿನಾಥ್ ಅವರ ಮಗನಿಗೆ ಫೋನ್ ಮಾಡಿ ಅದೇನೆ ಕೆಲಸ ಇದ್ದರೂ, … Read more

ಬ್ರೇಕಿಂಗ್ ನ್ಯೂಸ್ ರೇವಣ್ಣ ನವರಿಗೆ ಕೊರೊನಾ ಆತಂಕ.. ಗನ್ ಮ್ಯಾನ್ ಗಳಿಗೆ ಸೋಂಕು ಧೃಡ..

ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೊದಲೆಲ್ಲಾ ವಿದೇಶದಿಂದ ಮರಳಿದವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಸೋಂಕು ನಂತರ ಜನ ಸಾಮಾನ್ಯರಲ್ಲಿ ಹರಡಿತು.. ಇದೀಗ ಶಾಸಕರು ಸಚಿವರುಗಳ ಕುಟುಂಬಗಳಲ್ಲಿಯೇ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಎಲ್ಲರಿಗೂ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ.. ಇದೀಗ ಶಾಸಕರಾದ ರೇವಣ್ಣನವರು ಕೊರೊನಾ ಪರೀಕ್ಷೆಗೆ ಒಳಪಡಲಿದ್ದಾರೆ.. ಹೌದು ರೇವಣ್ಣನವರ ನಾಲ್ವರು ಗನ್ ಮ್ಯಾನ್ ಗಳಿಗೂ ಕೊರೊನಾ ಸೋಂಕು ಧೃಡಪಟ್ಟಿದ್ದು ಆತಂಕ ಹೆಚ್ಚಾಗಿದೆ.. ಹೌದು ಕಳೆದ ಸೋಮವಾರ ರೇವಣ್ಣನವರ ಬೆಂಗಾವಲು ಪಡೆಯ 9 ಜನ ಪೊಲೀಸರಿಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಅವರಲ್ಲಿ ನಾಲ್ವರಿಗೆ … Read more

ವೈನ್ ಬಾಟಲ್ ಹಾಗೂ ಮಾವಿನ ಕಾಯಿ ಉಡುಗೊರೆ ಕಳುಹಿಸಿದ ರಶ್ಮಿಕಾಗೆ ಮಹೇಶ್ ಬಾಬು ಪತ್ನಿ ಹೇಳಿದ್ದೇನು ಗೊತ್ತಾ?

ರಶ್ಮಿಕಾ ಮಂದಣ್ಣ ತೆಲುಗಿನ ಟಾಪ್ ಹೀರೋಯಿನ್ ಗಳಲ್ಲಿ‌ ಒಬ್ಬರಾಗಿ ಮಿಂಚುತ್ತಿರುವ ನಮ್ಮ ಕಿರಿಕ್ ಹುಡುಗಿ ಸದ್ಯ ಯಾವುದೇ ಸಿನಿಮಾ ಶೂಟಿಂಗ್ ಇಲ್ಲದ ಕಾರಣ ಹುಟ್ಟೂರು ವಿರಾಜಪೇಟೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.. ಇನ್ನು ತಮ್ಮದೇ ಆದ ಅನೇಕ ಉದ್ಯಮ ಹಾಗೂ ಎಸ್ಟೇಟ್ ಹೊಂದಿರುವ ರಶ್ಮಿಕಾ ಅವರು ತಂದೆಯ ಬ್ಯುಸಿನೆಸ್ ನೋಡಿಕೊಳ್ಳುವುದಾಗಿ ಕೆಲ ದಿನಗಳ ಹಿಂದಷ್ಟೇ ತಿಳಿಸಿದ್ದರು.. ಇದೀಗ ತಮ್ಮ ತೋಟದಿಂದ ತೆಲುಗಿನ ಮಹೇಶ್ ಬಾಬು ಅವರ ಕುಟುಂಬಕ್ಕೆ ಉಡುಗೊರೆಯೊಂದನ್ನು ಕಳುಹಿಸಿಕೊಟ್ಟಿದ್ದಾರೆ.. ಹೌದು ಸರಿಲೇರು ನಿಕ್ಕೆವರು ಸಿನಿಮಾದ ಬಳಿಕ ಮಹೇಶ್ ಬಾಬು … Read more

ಕೊನೆಗೂ ವಿಷ್ಣು ಸ್ಮಾರಕದ ಬಗ್ಗೆ ಸತ್ಯ ಬಿಚ್ಚಿಟ್ಟ ಸುಮಲತಾ ಅಂಬರೀಶ್.. ಕೊಟ್ಟಿರುವ ಹಣವೆಷ್ಟು ಗೊತ್ತಾ?

ನಿನ್ನೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕದ ವಿಚಾರವಾಗಿ ಸ್ಮಾರಕ ನಿರ್ಮಾಣಕ್ಕಾಗಿ ಬೆಂಗಳೂರಿ‌ನ ಕಂಠೀರವ ಸ್ಟುಡಿಯೋದಲ್ಲಿ 1 ಎಕರೆ 34 ಗುಂಟೆ ಜಾಗ ಹಾಗೂ ಮೊದಲನೇ ಹಂತವಾಗಿ 5 ಕೋಟಿ ಹಣ ಬಿಡುಗಡೆ ಮಾಡಲಾಗುವುದೆಂದು ತಿಳಿಸಲಾಗಿತ್ತು.. ಸುಮಲತಾ ಅಂಬರೀಶ್, ರಾಕ್ಲೈನ್ ವೆಂಕಟೇಶ್, ದೊಡ್ಡಣ್ಣ ಸೇರಿದಂತೆ ಅಂಬರೀಶ್ ಅವರ ಸ್ಮಾರಕ ಸಮಿತಿ ನಿನ್ನೆ ಮುಖ್ಯ ಮಂತ್ರಿಗಳನ್ನು ಭೇಟಿ‌ ಮಾಡಿದಾಗ ಈ ನಿರ್ಣಯ ತೆಗೆದುಕೊಳ್ಳಲಾಗಿತ್ತು.. ಈ ವಿಚಾರವನ್ನು ಮುಖ್ಯಮಂತ್ರಿಗಳು ಹಾಗೂ ಸುಮಲತಾ ಅಂಬರೀಶ್ ಅವರು ಇಬ್ಬರೂ ಸಹ ತಮ್ಮ ಸಾಮಾಜಿಕ … Read more

ಬ್ರೇಕಿಂಗ್ ನ್ಯೂಸ್ ಭಾರತದಲ್ಲಿ ಟಿಕ್ ಟಾಕ್ ಸೇರಿದಂತೆ 59 ಆಪ್ ಬ್ಯಾನ್.. ಸಂಪೂರ್ಣ ಮಾಹಿತಿ..

ಟಿಕ್ ಟಾಕ್ ಪ್ರಿಯರಿಗೆ ದೊಡ್ಡ ಶಾಕ್.. ಹೌದು ಭಾರತದಲ್ಲಿ ಟಿಕ್ ಟಾಕ್ ಸೇರಿದಂತೆ 59 ಚೀನಾ ಆಒ ಗಳು ಬ್ಯಾನ್ ಆಗಿದ್ದು ಅಧಿಕೃತ ಆದೇಶ ಬಂದಾಗಿದೆ.. ಹೌದು ಚೀನಾ ಜೊತೆ ಗಡಿಯಲ್ಲಿನ ಸಂಘರ್ಷದ ಬೆನ್ನಲ್ಲೇ ಇದೀಗ ಚೀನಾದ 59 ಆಪ್ ಗಳನ್ನು ಕೇಂದ್ರ ಸರ್ಕಾರ ಬ್ಯಾನ್‌ ಮಾಡಿ ಆದೇಶ ನೀಡಿದೆ.. ಟಿಕ್‍ಟಾಕ್, ಯುಸಿ ಬ್ರೌಸರ್ ಸೇರಿದಂತೆ ಒಟ್ಟು 59 ಆ್ಯಪ್ ಗಳನ್ನು ಸರ್ಕಾರ ಬ್ಯಾನ್ ಮಾಡಿದೆ.. ಆದರೆ ಈ ಹಿಂದೆಯೇ ಅನೇಕ ಭಾರತೀಯರು ಚೀನಾ ಆಪ್ ಗಳನ್ನು … Read more

ಸರಳವಾಗಿ ಮೂರನೇ ಮದುವೆಯಾದ ಖ್ಯಾತ ನಟಿ.. ತನ್ನ ಮೂರು ಮಕ್ಕಳೇ ಮದುವೆಗೆ ಸಾಕ್ಷಿ.‌.

ಲಾಕ್ ಡೌನ್ ನಲ್ಲಿ ಸಾಲು ಸಾಲು ಸೆಲೆಬ್ರಿಟಿಗಳ ಮದುವೆ ಸರಳವಾಗಿ ನೆರವೇರುತ್ತಿದೆ.. ಇತ್ತ ಜನ ಸಾಮಾನ್ಯರಿಗೆ ಲಾಕ್ ಡೌನ್ ಕಾರಣ ಸರಳ ಮದುವೆ ವರದಾನವಾದರೆ.. ಅತ್ತ ಸೆಲಿಬ್ರೆಟಿಗಳು ಕೂಡ ಮದುವೆಗಳನ್ನು‌ ಮುಂದೂಡದೇ ಸರಳವಾಗಿಯೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.. ಇದೀಗ ಖ್ಯಾತ ನಟಿಯೊಬ್ಬರು ಸರಳವಾಗಿ ಮೂರನೇ ಮದುವೆಯನ್ನು ಮಾಡಿಕೊಂಡಿದ್ದು ತನ್ನ ಮೂರು ಮಕ್ಕಳೇ ಅಮ್ಮನ ಮೂರನೇ ಮದುವೆಗೆ ಸಾಕ್ಷಿಯಾಗಿದ್ದಾರೆ.. ಹೌದು ತಮಿಳಿನ ನಟಿ ವನಿತಾ ವಿಜಯಕುಮಾರ್ ಅವರೇ ಇದೀಗ ಲಾಕ್ ಡೌನ್ ನಲ್ಲಿ ಸರಳವಾಗಿ ಮದುವೆಯಾಗಿದ್ದು, ವಿಎಫ್‍ಎಕ್ಸ್ ತಂತ್ರಜ್ಞ … Read more

ಕೊನೆಗೂ ಮೂರನೇ ಮಗುವಿನ ಗರ್ಭಿಣಿ ವಿಚಾರದ ಬಗ್ಗೆ ಹೇಳಿಕೆ ಕೊಟ್ಟ ರಾಧಿಕಾ ಪಂಡಿತ್..

ಸ್ಯಾಂಡಲ್ವುಡ್ ನ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ನಿನ್ನೆಯಷ್ಟೇ ಹೊಸ ವಿಚಾರದ ಬಗ್ಗೆ ದೊಡ್ಡದಾಗಿಯೇ ಸುದ್ದಿಯಾಗಿದ್ದರು.. ಇದೀಗ ಅದೇ ವಿಚಾರದ ಕುರಿತು ಖುದ್ದು ರಾಧಿಕಾ ಪಂಡಿತ್ ಅವರೇ ಹೇಳಿಕೆ ಕೊಟ್ಟಿದ್ದಾರೆ.. ಹೌದು ನಿನ್ನೆ ಯಶ್ ಅವರು ರಾಧಿಕಾ ಪಂಡಿತ್ ಒಟ್ಟಿಗಿನ ಫೋಟೋವೊಂದನ್ನು ಹಂಚಿಕೊಂಡು, ನನ್ನ ಪತ್ನಿ ಹೊಸ ಲಾಕ್ ಡೌನ್ ರೂಲ್ಸ್ ಮಾಡಿದ್ದಾರೆ.. ಪ್ರತಿದಿನವೂ 8 ಗಂಟೆಗೂ ಮುನ್ನ ಮನೆಗೆ ಬರಬೇಕು.. ಭಾನುವಾರ ಸಂಪೂರ್ಣ ಲಾಕ್ ಡೌನ್.. ಎಂದಿದ್ದರು.. ಫೋಟೋದಲ್ಲಿ ಯಶ್ ಅವರು ಹಣೆ … Read more

ಅಂಬರೀಶ್ ಸ್ಮಾರಕಕ್ಕೆ 2 ಎಕರೆ ಜಾಗ, 5 ಕೋಟಿ ಹಣ ಬಿಡುಗಡೆ.. ಆದರೆ ನಡೆದದ್ದೇ ಬೇರೆ….

ಕರುನಾಡಿನ ಕರ್ಣ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕಕ್ಕೆ ಇಂದು ಮುಖ್ಯ ಮ್ಮಂತ್ರಿ ಬಿ ಎಸ್ ಯಡಿಯೂರಪ್ಪನವರು 1.34 ಎಕರೆ ಜಾಗ ಹಾಗೂ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.. ಹೌದು ಅಂಬರೀಶ್ ಅವರ ಸ್ಮಾರಕಕ್ಕೆ ಸರಕಾರ 1 ಎಕರೆ 34 ಗುಂಟೆ ಭೂಮಿಯನ್ನು ನೀಡುವ ಮೂಲಕ ಅಂಬರೀಶ್ ಅವರ ಕೊಡುಗೆ ಮತ್ತು ಸೇವೆಗಳನ್ನು ಗೌರವಿಸಿದೆ. ಅದರ ಜೊತೆಗೆ ಬಿ.ಎಸ್.ಯಡಿಯೂರಪ್ಪನವರು ಅಂಬರೀಶ್ ಸ್ಮಾರಕಕ್ಕೆ ಈ ವರ್ಷ ಮೊದಲ ಕಂತಾಗಿ ಐದು ಕೋಟಿ ರೂಪಾಯಿ ಕೊಡುವುದಾಗಿ ತಿಳಿಸಿದ್ದಾರೆ. ಸಿನಿಮಾ ಮತ್ತು … Read more

ಬಿರಾದರ್ ಅವರಿಗೆ ಫೋನ್ ಮಾಡಿದ ಅಮಿತಾ ಬಚ್ಚನ್.. ಕಾರಣವೇನು ಗೊತ್ತಾ?

ಈಗಿನ ಕಾಲದಲ್ಲಿ‌ ಒಂದೆರೆಡು ಸಿನಿಮಾ ಮಾಡಿ ಸಣ್ಣ ಪುಟ್ಟ ಅವಾರ್ಡ್ ಬಂದರೆ ತಲೆಯಲ್ಲೇ ನಡೆಯುವ ಅದೆಷ್ಟೋ ಜನರ ನಡುವೆ ಅಂತರಾಷ್ಟ್ರೀಯ ಪ್ರಶಸ್ತಿ ಬಂದರೂ ಕೂಡ ಎಲೆ ಮರೆ ಕಾಯಿಯಂತೆ ಜೀವನ ಮಾಡುವ ಕಲಾವಿದರು ನಮ್ಮ ನಡುವೆಯೇ ಇದ್ದಾರೆ.. ಹೌದು ಇವರು ಮತ್ಯಾರೂ ಅಲ್ಲ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯ ಹೆಮ್ಮೆಯ ಕಲಾವಿದರುಗಳಲ್ಲಿ‌ ಒಬ್ಬರಾದ ಬಿರಾದರ್ ಅವರು.. ಸಿನಿಮಾದಲ್ಲಿ ಭಿಕ್ಷುಕ, ಕುಡುಕನ ಪಾತ್ರ ಎಂದೊಡನೆ ನೆನಪಾಗುವ ಏಕೈಕ ಕಲಾವಿದ ಇವರು.. ಇದರಲ್ಲಿ ಯಾವುದೇ ಕೀಳರಿಮೆ‌ ಇಲ್ಲ.. ಆ ಪಾತ್ರಕ್ಕೆ … Read more